logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മൂട്ട
bed bug
ತಿಗಣೆ
ಮಂಚದ ತುಂಬ ತಿಗಣೆಗಳಿವೆ.

മഥിക്ക്
churn
ತಿರುವಾಡಿಸು
ಸಮಸ್ಯೆಗಳು ಅವನನ್ನು ತಿರುವಾಡಿಸಿದವು.

മനസ്സിലാക്ക്
understand
ತಿಳಿದುಕೊ
ಅವನು ಎಲ್ಲವನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾನೆ.

മുറിക്ക്
cut
ತುಂಡು ಮಾಡು
ಅವನು ಮರವನ್ನು ತುಂಡು ಮಾಡಿದನು.

മുടിക്കെട്ട്
tuft of hair
ತುರುಬು
ತುರುಬು ಕಟ್ಟಿ ಹೂ ಮುಡಿದಳು.

മയക്കം
drowsiness
ತೂಕಡಿಕೆ
ಮಗುವು ತೂಕಡಿಕೆಯಿಂದ ಎದ್ದಿತು.

മയങ്ങ്
doze
ತೂಕಡಿಸು
ದಣಿದ ಮಗುವು ತೂಕಡಿಸುತ್ತಿತ್ತು.

മതിവര്
be satisfied
ತೃಪ್ತಿ ಹೊಂದು
ಅವನು ತೃಪ್ತಿಯಾಗುವಷ್ಟು ಪಾಯಸ ಕುಡಿದನು.

മേഞ്ഞ
thatched
ತೆಂಗಿನ ಚಾವಣಿ
ಇತ್ತೀಚೆಗೆ ತೆಂಗಿನ ಛಾವಣಿ ಇರುವ ಮನೆಗಳು ಕಡಿಮೆ.

മടല്‍
coconut palm leaf with midrib
ತೆಂಗಿನಮಟ್ಟೆ
ತೆಂಗಿನಮಟ್ಟೆಯನ್ನು ಉರುವಲಾಗಿ ಬಳಸುತ್ತೇವೆ.


logo