logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മാതിരി
kind
ತರಹ
ಅವನು ಆ ತರಹದ ಚಟುವಟಿಕೆಗಳನ್ನು ಮಾಡುತ್ತಿದ್ದ.

മുണ്ഡനം
shaving the head
ತಲೆ ಬೊಳಿಸು
ತಂದೆ ತೀರಿಕೊಂಡಾಗ ಅವನು ತಲೆ ಬೊಳಿಸಿಕೊಂಡನು.

മൊട്ടയടിക്ക്
completely shave the head
ತಲೆ ಬೋಳಿಸು
ಅವನು ತಲೆ ಬೋಳಿಸಿದನು.

മറിയ്
topple down
ತಲೆಕೆಳಗಾಗಿ ಬೀಳುವುದು
ಕುರ್ಚಿ ತಲೆಕೆಳಗಾಗಿ ಬಿತ್ತು.

മുടി
hair on the head
ತಲೆಗೂದಲು
ಅವಳು ತಲೆಗೂದಲು ಬಾಚಿದಳು.

മുട്ടുശാന്തി
officiate as a proxy for priest
ತಾತ್ಕಾಲಿಕ ಅರ್ಚಕ
ಅವನು ತಾತ್ಕಾಲಿಕ ಅರ್ಚಕ.

മുട്ടുശാന്തി
temporary means for an emergency
ತಾತ್ಕಾಲಿಕ ಉಪಶಮನ
ತಾತ್ಕಾಲಿಕ ಉಪಶಮನಕ್ಕಾಗಿ ಹಸಿರೌಷಧಿ ಮಾಡಿ ಕುಡಿದನು.

മാതാവ്
mother
ತಾಯಿ
ಆ ಮಗುವಿನ ತಾಯಿ ಯಾರು ?

മാതൃത്വം
maternity
ತಾಯ್ತನ
ತಾಯ್ತನ ಒಂದು ಭಾಗ್ಯ.

മാസാവസാനത്തിലെപത്തുനാളുകള്‍
last ten days of a month
ತಿಂಗಳ ಕೊನೆಯ ಹತ್ತು ದಿನಗಳು
ತಿಂಗಳ ಕೊನೆಯ ಹತ್ತು ದಿನಗಳ ಕಾಲ ಅವನು ಮನೆಯಲ್ಲಿ ಇರುತ್ತಾನೆ.


logo