logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മല്ല്
quarrel
ಜಗಳ
ಅವನು ಜಗಳಗಂಟ.

മഹോദരം
dropsy
ಜಲೋದರ
ಅವರಿಗೆ ಜಲೋದರ ಕಾಯಿಲೆ ಇತ್ತು.

മിടുക്കന്‍
clever person
ಜಾಣ
ಅವನು ತುಂಬ ಜಾಣ.

മിടുക്ക്
dexterity
ಜಾಣತನ
ಎಲ್ಲರೂ ಅವನ ಜಾಣತನವನ್ನು ಗುರುತಿಸಿದರು.

മതേതര
secular
ಜಾತ್ಯಾತೀತ
ಜಾತ್ಯಾತೀತವಾದ ರಾಷ್ಟ್ರದಲ್ಲಿ ಅನೇಕ ಸಮಸ್ಯೆಗಳು ಸಂಭವಿಸುತ್ತವೆ.

മാന്‍
deer
ಜಿಂಕೆ
ಕಾಡಿನಲ್ಲಿ ಒಂದು ಜಿಂಕೆ ಓಡಿತು.

മൃഗം
deer
ಜಿಂಕೆ
ಅವನು ಸುಮ್ಮನೆ ಜಿಂಕೆಯನ್ನು ಹೊಡೆಯುತ್ತಾ ಇದ್ದಾನೆ.

മിഴുക്ക്
oilyness
ಜಿಡ್ಡು
ಅವನ ಮುಖದಲ್ಲಿ ಎಣ್ಣೆ ಜಿಡ್ಡು ಇತ್ತು

മുച്ചീട്ടുകളി
gambling
ಜೂಜಾಟ
ಅವನಲ್ಲಿ ಜೂಜಾಟವು ಇತ್ತು.

മാറാല
spider's web
ಜೇಡರ ಬಲೆ
ಜೇಡರ ಬಲೆ ಇರುವ ಚಾವಣಿ ಸೀಳಿದೆ.


logo