logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മധുരക്കിഴങ്ങ്
sweet potato
ಗೆಣಸು
ಅಮ್ಮ ಗೆಣಸನ್ನು ಕುದಿಸಿದಳು.

മന്ത്രിക്ക്
murmer
ಗೊಣಗುಟ್ಟು
ಮಗು ಏನೋ ಗೊಣಗುಟ್ಟಿತು.

മതിലകം
plot surrounded by a wall
ಗೋಡೆಯಿಂದ ಸುತ್ತುವರಿದ ಜಾಗ
ಕೆಲವರು ಗೋಡೆಯಿಂದ ಸುತ್ತುವರಿದ ಜಾಗಕ್ಕೆ ಪ್ರವೇಶಿಸಿದರು.

മേട
tower
ಗೋಪುರ
ನಾವು ಗೋಪುರವನ್ನು ನೋಡಿದೆವು.

മോങ്ങ്
groaning of the dog
ಗೋಳಿಡು
ನಾಯಿಗಳು ತುಂಬಾ ಜೋರಾಗಿ ಗೋಳಿಡುತ್ತಿದ್ದವು.

മോങ്ങ്
howl
ಗೋಳಿಡುವುದು
ಮನೆಯ ನಾಯಿ ರಾತ್ರಿಯೆಲ್ಲ ಗೋಳಿಡುವುದು.

മാനം
self respect
ಗೌರವ
ಅವನ ಗೌರವಕ್ಕೆ ದಕ್ಕೆ ಆಯಿತು.

മതിക്ക്
respect
ಗೌರವಿಸು
ಅವನನ್ನು ಯಾರೂ ಗೌರವಿಸುವುದಿಲ್ಲ.

മുദ്രാവാക്യം
slogan
ಘೋಷಣೆಗಳು
ಅವರು ಘೋಷಣೆಗಳನ್ನು ಕೂಗಿದರು.

മനശ്ചാഞ്ചല്യം
fickleness
ಚಂಚಲತೆ
ಅವನ ಮನಸ್ಸಿನ ಚಂಚಲತೆ ಅವಳಿಗೆ ನೋವು ನೀಡಿತು.


logo