logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മാരന്‍
Kamadeva
ಕಾಮದೇವ, ಮನ್ಮಥ, ಮದುಮಗ
ಕಾಮದೇವನ ಬಾಣ ತಗುಲಿತು.

മഴവില്ല്
rain bow
ಕಾಮನಬಿಲ್ಲು
ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳಿವೆ.

മഞ്ഞപ്പിത്തം
jaundice
ಕಾಮಾಲೆ
ರವಿಗೆ ಕಾಮಾಲೆ ಹಿಡಿಯಿತು.

മ്ലേച്ഛ
barbarian
ಕಿರಾತವಾದ
ಅವನದು ತುಂಬ ಕಿರಾತವಾದ ನಡತೆ.

മുടി
crown
ಕಿರೀಟ
ರಾಜನು ಕಿರೀಟ ಧರಿಸಿದನು.

മകുടം
crown
ಕಿರೀಟ
ಅವನು ವಿಜಯ ಕರೀಟವನ್ನು ಧರಿಸಿದ್ದನು.

മുരടിക്ക്
stunted growth
ಕುಂಟಿತ
ಅವರ ಬಾಳೆ ಬೆಳೆ ಕುಂಟಿತವಾಯಿತು.

മുടന്തന്‍
lame
ಕುಂಟು
ಅವನು ಒಬ್ಬ ಕುಂಟ.

മുടന്ത്
be lame
ಕುಂಟುವುದು
ಅವನು ನಡೆಯುವಾಗ ಕುಂಟುತ್ತಾನೆ.

മിറുക്ക്
drink
ಕುಡಿ
ಒಂದು ಬೊಗಸೆ ನೀರನ್ನು ಕುಡಿದನು.


logo