logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഭസ്മം
ash
ಭಸ್ಮ
ಅವರು ಶರೀರಕ್ಕೆ ಭಸ್ಮ ಪೂಸಿದರು.

ഭസ്മമാക്ക്
make into ashes
ಭಸ್ಮ ಮಾಡು
ಅವರು ಆ ಮನೆ ಭಸ್ಮ ಮಾಡಿದರು.

ഭസ്മക്കുറി
strokes on the forehead made with ashes
ಭಸ್ಮತಿಲಕ
ಅವರು ಭಸ್ಮ ತಿಲಕ ಧರಿಸಿದರು.

ഭാണ്ഡം
package
ಭಾಂಡ
ಅವರು ಭಾಂಡದಲ್ಲಿ ಏನನ್ನೋ ತುಂಬಿದರು.

ഭാണ്ഡക്കെട്ട്
bundle
ಭಾಂಡಕಟ್ಟು
ಅವರು ಆ ಭಾಂಡಕಟ್ಟನ್ನು ತಲೆಗೇರಿಸಿದರು.

ഭാഗം
portion
ಭಾಗ
ಮನೆಯ ಒಂದು ಭಾಗವನ್ನು ಭೋಗ್ಯ ಕೊಡಲಾಗಿದೆ.

ഭാഗം
part
ಭಾಗ
ನನ್ನ ಭಾಗ ಸರಿಯಿದೆ ಎಂದು ಎಲ್ಲರೂ ಯೋಚಿಸುತ್ತಾರೆ.

ഭാഗ്യം
luck
ಭಾಗ್ಯ
ಅವನು ಭಾಗ್ಯದಿಂದ ಮಾತ್ರ ಪಾರಾದ

ഭാഗ്യ
pertaining to fortune
ಭಾಗ್ಯವಂತ
ಅದು ತುಂಬ ಭಾಗ್ಯವಂತ ಮಗು.

ഭാഗ്യവശാല്‍
luckily
ಭಾಗ್ಯವಶ
ಭಾಗ್ಯವಶದಿಂದಾಗಿ ಅವರೇನನ್ನೂ ಕೇಳಲಿಲ್ಲ.


logo