logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഭാഗ്യമില്ലാത്ത
unfortunate
ನತದೃಷ್ಟ
ಅವನು ನತದೃಷ್ಟ ಹುಡುಗ

ഭീരുവായ
cowardly
ಪುಕ್ಕಲುತನ
ಎಲ್ಲರೂ ಹೇಳುತ್ತಾ ಇದ್ದಾರೆ ಅವನು ಪುಕ್ಕಲು ಅಂತ.

ഭജിക്ക്
adore
ಪೂಜಿಸು
ಅವರು ಆ ವಿಗ್ರಹ ಪೂಜಿಸಿದರು.

ഭൂരിപക്ഷം
majority
ಬಹುತೇಕ
ಬಹುತೇಕ ಜನ ಪಾರ್ಟಿ ಬಿಟ್ಟಿದ್ದಾರೆ.

ഭീഷണി
threatenining
ಬೆದರಿಕೆ
ಅವನ ಬೆದರಿಕೆಯನ್ನು ಯಾರೂ ಗಮನಿಸಲಿಲ್ಲ.

ഭംഗുരമായ
fragile
ಭಂಗುರವಾದ
ಭಂಗುರವಾದ ಜೀವನ ಕ್ಷಣದಲ್ಲಿ ಮುಗಿದು ಹೋಯಿತು.

ഭണ്ഡാരം
treasure
ಭಂಡಾರ
ಅವರು ಭಂಡಾರದಲ್ಲಿ ಹಣ ಇಟ್ಟರು.

ഭക്തിപൂര്‍വ്വം
with devotion
ಭಕ್ತಿ ಪೂರ್ವಕ
ಅವಳು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿದಳು.

ഭക്ഷ്യ
food
ಭಕ್ಷ್ಯ
ಭಕ್ಷ್ಯ ಕಾರ್ಯಗಳಲ್ಲಿ ಅವನಿಗೆ ಗಮನವಿಲ್ಲ.

ഭഗവാന്‍
god
ಭಗವಂತ
ಭಗವಂತನ ಅನುಗ್ರಹಕ್ಕಾಗಿ ಅವರು ಪ್ರಾರ್ಥಿಸಿದರು.


logo