logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഭാഗിക്ക്
divide
ವಿಭಜಿಸು
ಸಹೋದರ ದೇಶವನ್ನು ಎರಡು ಭಾಗವಾಗಿ ವಿಭಜಿಸಿದ.

ഭംഗികേട്
awkwardness
ವಿರೂಪತೆ
ಆ ಶಿಲ್ಪದ ವಿರೂಪತೆಯನ್ನು ಅವರು ಹೋಗಲಾಡಿಸದರು.

ഭാവിപ്രവചനം
prophecy
ಶಕುನ
ಶಕುನ ನಿಜವಲ್ಲದೆ ಇರಬಹುದು.

ഭാവുകം
good luck
ಶುಭ
ಅವನು ಶುಭವನ್ನು ಹಾರೈಸಿದನು.

ഭാവം
superior
ಶ್ರೇಷ್ಠ
ಅವನು ಯಾವಾಗಲೂ ತಾನೇ ಶ್ರೇಷ್ಠ ಎಂದು ಭಾವಿಸುತ್ತಾನೆ.

ഭാഷണം
conversation
ಸಂಭಾಷಣೆ
ಸಂಭಾಷಣೆಯಲ್ಲಿರುವ ಕೊರತೆಗಳನ್ನು ಬೊಟ್ಟು ಮಾಡಿ ತೋರಿಸಿದನು.

ഭരണഘടന
constitution
ಸಂವಿಧಾನ
ಭಾರತದ ಸಂವಿಧಾನ ಶಿಲ್ಪಿ ಯಾರು ?

ഭരണകൂടം
government
ಸರ್ಕಾರ
ಸರ್ಕಾರ ಬಿದ್ದು ಹೋದರೆ ದೇಶದ ಸ್ಥಿತಿ ಅಲ್ಲೋಲ ಕಲ್ಲೋಲ ಆಗುತ್ತದೆ.

ഭാഗഭാക്കാക്
taking part
ಸಹಭಾಗಿಯಾಗು
ಅವಳು ಆ ಸಮ್ಮೇಳನದಲ್ಲಿ ಸಹಭಾಗಿಯಾದಳು.

ഭംഗിവാക്ക്
sweet words
ಸಿಹಿಮಾತು
ಅವನು ಸಿಹಿಮಾತನಾಡಿ ಅಲ್ಲಿಂದ ಹೊರಟುಹೋದ.


logo