logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഭൂപടം
map
ಭೂಪಟ
ಭಾರತ ಭೂಪಟದಲ್ಲಿ ಕೇರಳವನ್ನು ಕಂಡು ಹಿಡಿಯಬಲ್ಲಿರಾ ?

ഭൂമി
earth
ಭೂಮಿ
ಭೂಮಿಯನ್ನು ರಕ್ಷಿಸುವುದು ನಮ್ಮ ಹೊಣೆ.

ഭേദം
difference
ಭೇದ
ಅವರಲ್ಲಿ ಭೇದ ಉಂಟು.

ഭേദിക്ക്
split
ಭೇದಿಸು
ಅವನು ಬಿಲ್ಲನ್ನು ಭೇದಿಸಿದನು.

ഭേരി
trumpet
ಭೇರಿ
ಅಲ್ಲಿ ಒಂದು ಭೇರಿ ಮೊಳಗಿತು.

ഭോഗം
happines
ಭೋಗಂ
ಮನುಷ್ಯನು ಭೋಗಕ್ಕಾಗಿ ಮಾತ್ರ ಜೀವಿಸುವುದಿಲ್ಲ.

ഭോഗലോലുപ
lustful
ಭೋಗಲೋಲುಪ
ಭೋಗಲೋಲುಪರಾದ ರಾಜರು.

ഭോജനം
food
ಭೋಜನ
ಅವನು ಭೋಜನ ಮಾಡಿದನು.

ഭൌതികവാദം
materialism
ಭೌತಿಕವಾದ
ಭೌತಿಕವಾದಲ್ಲಿ ಹಲವು ಸಮಸ್ಯೆಗಳಿವೆ.

ഭ്രമണം
whirling
ಭ್ರಮಣ
ಭೂಮಿಗೆ ಸುತ್ತಲೂ ಚಂದ್ರನ ಭ್ರಮಣ ಇರುತ್ತದೆ.


logo