logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഭൂമികുലുക്കം
earth quake
ಭೂಕಂಪ
ಇಲ್ಲಿ ಭೂಕಂಪ ಆಯಿತು.

ഭൂഖണ്ഡം
continent
ಭೂಖಂಡ
ಈ ಭೂಖಂಡದ ಸಮಸ್ಯೆಗಳನ್ನು ಪರಿಹರಿಸಬೇಕು.

ഭൂഗര്‍ഭശാസ്ത്രം
geology
ಭೂಗರ್ಭ ಶಾಸ್ತ್ರ
ಆತನು ಭೂಗರ್ಭ ಶಾಸ್ತ್ರದಲ್ಲಿ ಪದವಿಯನ್ನು ಪಡೆದನು.

ഭൂമിശാസ്ത്രം
geography
ಭೂಗೋಲ ಶಾಸ್ತ್ರ
ಅವನಿಗೆ ಭೂಗೋಲ ಶಾಸ್ತ್ರದಲ್ಲಿ ಒಳ್ಳೆಯ ಅಂಕಗಳಿವೆ.

ഭൂഗോളം
earth
ಭೂಗೋಳ
ಭೂಗೋಳದ ಆಕಾರ ಅಂಡಾಕೃತಿಯಲ್ಲಿದೆ.

ഭൂതം
ghost
ಭೂತ
ಭೂತ ಮತ್ತು ಮೀನುಗಾರನ ಕತೆ ಕೇಳಿಲ್ವಾ ?

ഭൂതക്കണ്ണാടി
microscope
ಭೂತ ಕನ್ನಡಿ
ಅವನು ಭೂತಕನ್ನಡಿಯನ್ನು ಉಪಯೋಗಿಸಿ ಪರೀಕ್ಷಿಸಿದನು.

ഭൂതദയ
love of fellow beings
ಭೂತ ದಯೆ
ಅವನಲ್ಲಿ ಭೂತ ದಯೆ ಇತ್ತು.

ഭൂതകാലം
past
ಭೂತಕಾಲ
ಭೂತಕಾಲ ಕುರಿತು ಮಾತಾಡುವುದರಿಂದ ಏನು ಪ್ರಯೋಜನ ?

ഭൂതലം
earth
ಭೂತಲ
ಭೂತಲವಿಡೀ ನೀರು ತುಂಬಿತ್ತು.


logo