logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ബീജഗണിതം
algebra
ಬೀಜಗಣಿತ
ಬೀಜ ಗಣಿತದಲ್ಲಿ ಅವನು ಪಂಡಿತ.

ബീഭത്സം
terrible
ಬೀಭತ್ಸ
ಬೀಭತ್ಸವಾದ ಕೆಲವು ಘಟನೆಗಳು ಅಲ್ಲಿ ನಡೆದವು.

ബീഭത്സം
horrendous
ಬೀಭತ್ಸ
ಅವನು ಬೀಭತ್ಸ ನಟನೆ ತೋರಿಸಿದ.

ബുദ്ധന്‍
Gautama buddha
ಬುದ್ಧ
ಬುದ್ಧನು ಅಲ್ಲಿಂದ ಯಾತ್ರೆ ಪ್ರಾರಂಭಿಸಿದ.

ബൌദ്ധ
pertaining to Lord buddha
ಬುದ್ಧ
ಬುದ್ಧನಿಗೆ ಸಂಬಂಧಿಸಿದ ವಿಚಾರಗಳನ್ನು ನಾವು ಚರ್ಚಿಸಿದೆವು.

ബുദ്ധി
wisdom
ಬುದ್ಧಿ
ಅವರ ಬುದ್ಧಿಗೆ ಹೊಳದ ಯೋಚನೆಯನ್ನು ಪ್ರಯೋಗಿಸಿದರು.

ബുദ്ധിപൂര്‍വ്വം
intelligently
ಬುದ್ಧಿ ಪೂರ್ವಕ
ಅವನು ಬುದ್ಧಿ ಪೂರ್ವಕವಾಗಿ ಅವರಿಗೆ ಸಹಾಯ ಮಾಡಿದನು.

ബുദ്ധിഭ്രമം
madness
ಬುದ್ಧಿಭ್ರಮೆ
ಅವರಿಗೆ ಬುದ್ಧಿ ಭ್ರಮೆ ಉಂಟಾಯಿತು.

ബുദ്ധിയുള്ള
wise
ಬುದ್ಧಿವಂತ
ರಮೇಶ ತುಂಬ ಬುದ್ಧಿವಂತ ಮಗು.

ബുദ്ധിമാന്‍
intelligent man
ಬುದ್ಧಿವಂತ
ಅವರು ತುಂಬ ಬುದ್ಧಿವಂತರು.


logo