logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ബോധപൂര്‍വ്വം
consciously
ಪ್ರಜ್ಞಾಪೂರ್ವಕ
ಪ್ರಜ್ಞಾ ಪೂರ್ವಕವಾಗಿ ನಾನು ಆ ಭೇಟಿಯನ್ನು ತಪ್ಪಿಸಿದೆ.

ബോധം
consiousness
ಪ್ರಜ್ಞೆ
ಅವನು ಪ್ರಜ್ಞೆ ವಾಪಸ್ಸು ಪಡೆದನು.

ബന്ധനം
binding
ಬಂಧನ
ಜೀವನವೊಂದು ಕರ್ಮ ಬಂಧನ.

ബന്ധനം
imprisionment
ಬಂಧನ
ಖೈದಿಯು ಬಂದನದಿಂದ ತಪ್ಪಿಸಿಕೊಂಡು ಹೋದನು.

ബന്ദി
captive slave
ಬಂಧಿ
ಬಂಧಿಗಳನ್ನು ಬಿಟ್ಟು ಕೊಟ್ಟರು

ബന്ധു
relative
ಬಂಧು
ನಾನು ಬಂಧುವೊಬ್ಬರನ್ನು ಭೇಟಿಮಾಡಿದೆ.

ബന്ധുത
kinsmanship
ಬಂಧುತ್ವ
ಅವನು ಬಂಧುತ್ವದ ಹೆಸರಿನಲ್ಲಿ ಹುಡುಕಿಕೊಂಡು ಬಂದ.

ബഡായി
boasting
ಬಡಾಯಿ
ಅವನು ಯಾವಾಗಲೂ ಬಡಾಯಿ ಕೊಚ್ಚಿಕೊಳ್ಳುತ್ತಾನೆ.

ബാഷ്പീകരിക്ക്
evaporate
ಬತ್ತಿಹೋಗು
ಇಲ್ಲಿ ನೀರು ಬೇಗ ಬತ್ತಿಹೋಗುತ್ತಾ ಇದೆ.

ബദ്ധ
bound
ಬದ್ಧ
ಕರ್ತವ್ಯಕ್ಕೆ ಬದ್ಧವಾದ ಜೀವನವಾಗಿತ್ತು.


logo