logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ബ്രാഹ്മണത്വം
brahminhood
ಬ್ರಾಹ್ಮಣ್ಯ
ಬ್ರಾಹ್ಮಣ್ಯ ಒಂದು ವರವೆಂದು ಹಿಂದಿನವರು ನಂಬಿದ್ದರು.

ബോധ്യപ്പെടുത്ത്
convince
ಮನಗಾಣು
ಅವರಿಗೆ ಎಷ್ಟು ಸರಿ ಹೇಳಿದರು ಮನಗಾಣಲಿಲ್ಲ.

ബഹുമതി
honour
ಮನ್ನಣೆ
ವಿದೇಶಕ್ಕೆ ಹೋಗಿ ಬಂದವರಿಗೆ ಮನ್ನಣೆ ದೊರಕಿತು.

ബഹുമാനപ്പെട്ട
honourable
ಮಾನ್ಯ
ಮಾನ್ಯ ಸದಸ್ಯರೆ ಸಭೆಯಿಂದ ದಯವಿಟ್ಟು ಹೊರಗೆ ಹೋಗಬೇಕು.

ബദ്ധശ്രദ്ധ
attentive
ಶ್ರದ್ಧೆಯುಳ್ಳ
ಅವನು ಶ್ರದ್ಧೆಯುಳ್ಳ ಮಗು.

ബാഹുല്യം
multiude
ಹೆಚ್ಚಿನ ಜನ ಸಮೂಹ
ಅಲ್ಲಿ ಹೆಚ್ಚಿನ ಜನ ಸಮೂಹವಿದ್ದುದರಿಂದ ಹೋಗಲು ಆಗಲಿಲ್ಲ.


logo