logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ബുദ്ധമതം
buddism
ಬೌದ್ಧಮತ
ಬೌದ್ಧಮತ ಹಲವು ರಾಜ್ಯಗಳಲ್ಲಿ ಹರಡಿತು. .

ബാങ്ക്
bank
ಬ್ಯಾಂಕು
ಇವತ್ತು ಮಧ್ಯಾಹ್ನದ ಮೇಲೆ ಬ್ಯಾಂಕು ತೆರೆದಿರುವುದಿಲ್ಲ.

ബാക്ടീരിയ
bacteria
ಬ್ಯಾಕ್ಟೀರಿಯಾ
ಕಸದಲ್ಲಿ ಬ್ಯಾಕ್ಟೀರಿಯಾಗಳು ಇರುತ್ತವೆ.

ബ്രഹ്മം
supreme soul
ಬ್ರಹ್ಮ
ಬ್ರಹ್ಮನ ಇನ್ನೊಂದು ರೂಪವೇ ನಾವುಗಳು.

ബ്രഹ്മാവ്
Lord brahma
ಬ್ರಹ್ಮ
ಬ್ರಹ್ಮನು ಸೃಷ್ಠಿಕರ್ತ.

ബ്രഹ്മചര്യം
celibacy
ಬ್ರಹ್ಮಚರ್ಯ
ಅವರು ಬ್ರಹ್ಮಚರ್ಯವನ್ನು ಪರಿಪಾಲಿಸಿದರು.

ബ്രഹ്മചാരി
celibate person
ಬ್ರಹ್ಮಚಾರಿ
ಅವನೊಬ್ಬ ಬ್ರಹ್ಮಚಾರಿ.

ബ്രഹ്മജ്ഞാനം
realisation of ultimate power
ಬ್ರಹ್ಮಜ್ಞಾನ
ಅವರಿಗೆ ಬ್ರಹ್ಮಜ್ಞಾನ ಲಭಿಸಿತು.

ബ്രഹ്മാണ്ഡം
universe
ಬ್ರಹ್ಮಾಂಡ
ಅವರು ಬ್ರಹ್ಮಾಂಡ ಪೂರ್ಣ ತಿರುಗಾಡಿದರು.

ബ്രാഹ്മണന്‍
brahmin
ಬ್ರಾಹ್ಮಣ
ಬ್ರಾಹ್ಮಣ, ಕ್ಷತ್ರಿಯ ಮತ್ತು ಇನ್ನುಳಿದವರು.


logo