logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ബുദ്ധിശാലി
intelligent person
ಬುದ್ಧಿಶಾಲಿ
ಅವರು ಒಳ್ಳೆಯ ಬುದ್ಧಿಶಾಲಿ ವ್ಯಕ್ತಿ.

ബുദ്ധീഹീന
lacking intelligence
ಬುದ್ಧಿಹೀನ
ಅದೊಂದು ಬುದ್ಧಿಹೀನವಾದ ಪ್ರವೃತ್ತಿಯಾಯಿತು.

ബുധന്‍
planet mercury
ಬುಧ
ಬುಧ ಸೂರ್ಯನಿಗೆ ಹತ್ತಿರದ ಗ್ರಹ.

ബുധനാഴ്ച
wednesday
ಬುಧವಾರ
ಬುಧವಾರ ಬೆಳಿಗ್ಗೆ ಹತ್ತು ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ.

ബൃഹത്
large
ಬೃಹತ್
ನಾನು ಬೃಹತ್ ಗ್ರಂಥಾಲಯಕ್ಕೆಸೇರಿದೆ.

ബൃഹസ്പതി
preceptor of gods
ಬೃಹಸ್ಪತಿ
ಬೃಹಸ್ಪತಿ ದೇವತೆಗಳ ಗುರು.

ബേജാറ്
confusion
ಬೇಜಾರು
ಅವರಿಗೆ ಯಾವಾಗಲೂ ಬೇಜಾರು.

ബൈബിള്‍
bible
ಬೈಬಲ್
ಬೈಬಲ್ ಕ್ರಿಶ್ಚಿಯನ್ನರ ವೇದ ಪುಸ್ತಕ.

ബൊമ്മ
doll
ಬೊಂಬೆ
ಮಗು ಬೊಂಬೆಯನ್ನು ತಂದಿತು.

ബോധിവൃക്ഷം
tree under which one attains enlightment
ಬೋಧಿವೃಕ್ಷ
ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಯಿತು.


logo