logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ധൈര്യമില്ലാത്ത
timid
ಧೈರ್ಯ
ಧೈರ್ಯ ಇಲ್ಲದವನು ಯಾವಾಗಲೂ ಯಾವುದಾದರೂ ಒಂದು ಅಡಿಯಾಳು ಆಗಿರುತ್ತಾನೆ.

ധാടി
approaching the enemy without fear
ಧೈರ್ಯ
ಅವನು ಧೈರ್ಯವಾಗಿ ರಂಗ ಪ್ರವೇಶ ಮಾಡಿದ.

ധൈര്യം
courage
ಧೈರ್ಯ
ಅವಳು ಧೈರ್ಯವುಳ್ಳ ಹುಡುಗಿ.

ധൈര്യശാലി
brave man
ಧೈರ್ಯಶಾಲಿ
ಅವನು ಧೈರ್ಯಶಾಲಿ ಆಗಿದ್ದನು.

ധീരതയുള്ള
valiant
ಧೈರ್ಯಶಾಲಿಯಾದ
ಅದು ಧೈರ್ಯಶಾಲಿಯಾದ ಮಗು.

ധോത്തി
cloth worn round the waist
ಧೋತಿ
ಅವನು ಧೋತಿ ಉಟ್ಟನು.

ധ്യാനം
meditation
ಧ್ಯಾನ
ಅವಳು ಧ್ಯಾನದಲ್ಲಿ ಮುಳುಗಿದಳು.

ധ്യാനയോഗം
kind of religious observation
ಧ್ಯಾನ ಯೋಗ
ಅವನು ಧ್ಯಾನಯೋಗ ಮಾಡಿದನು.

ധ്യാനമഗ്ന
meditating
ಧ್ಯಾನಮಗ್ನ
ಅವರು ಧ್ಯಾನಮಗ್ನ ಆದರು.

ധ്യാനശക്തി
power of meditation
ಧ್ಯಾನಶಕ್ತಿ
ಧ್ಯಾನಶಕ್ತಿಯಿಂದ ಆತ ಅದನ್ನು ಪಡೆದ.


logo