logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ധീരത്വം
brave
ಧೀರತ್ವ
ಧೀರತ್ವವನ್ನು ಪ್ರಕಟಿಸಬೇಕಾದಲ್ಲಿ ಪ್ರಕಟಿಸಿಬೇಕು.

ധീരോദാത്തന്‍
firm minded person (one among four kinds of heros in skt. Drama)
ಧೀರೋದಾತ್ತ
ಧೀರೋದಾತ್ತ ಆದ ನಾಯಕ.

ധൂപം
incense
ಧೂಪ
ದೇವಾಲಯದಲ್ಲಿ ಧೂಪ ಹಾಕಿದರು.

ധൂപക്കുറ്റി
incense burner
ಧೂಪಾರತಿ
ಅವರುೇ ಧೂಪಾರತಿ ಎತ್ತಿದರು.

ധൂമം
smoke
ಧೂಮ
ಇಲ್ಲಿ ತುಂಬ ಧೂಮ ಇದೆ.

ധൂമകേതു
comet
ಧೂಮಕೇತು
ಧೂಮಕೇತು ಆಕಾಶದಲ್ಲಿ ಕಂಡಿತು.

ധൂര്‍ത്തന്‍
lavish man
ಧೂರ್ತ
ಅವನು ಧೂರ್ತ ಆಗಿದ್ದಾನೆ.

ധൂര്‍ത്ത്
lavishness
ಧೂರ್ತತನ
ಅವನ ಧೂರ್ತತನ ಕೊನೆಗೊಂಡಿತು.

ധൂളിക്ക്
make into dust
ಧೂಳೀಪಟಮಾಡು
ಅವನನ್ನು ಧೂಳೀಪಟ ಮಾಡಿದರು.

ധൂളി
dust
ಧೂಳು
ಆಕಾಶದಲ್ಲಿ ಧೂಳು ಆವರಿಸಿತು.


logo