logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ധര്‍മ്മസംഹിത
code of ethics propounded by Manu
ಧರ್ಮಸಂಹಿತೆ
ಅವರು ಧರ್ಮಸಂಹಿತೆಗಳನ್ನು ನೆನೆಪಿಸಿಕೊಂಡರು.

ധര്‍മ്മാധര്‍മ്മങ്ങള്‍
right and wrong
ಧರ್ಮಾಧರ್ಮ
ಮನುಷ್ಯ ಧರ್ಮಾಧರ್ಮಗಳನ್ನು ಮಾಡುತ್ತಾನೆ.

ധര്‍മ്മാനുഷ്ഠാനം
observance of rites
ಧರ್ಮಾನುಷ್ಠಾನ
ಅವರು ಧರ್ಮಾನುಷ್ಠಾನಗಳನ್ನು ಮಾಡಿದರು.

ധ൪മ്മോപദേശം
instruction in morality
ಧರ್ಮೋಪದೇಶ
ಶ್ರೀ ಕೃಷ್ಣನ ಧರ್ಮೋಪದೇಶ ನಡೆಯಿತು.

ധവളരശ്മി
rays
ಧವಳ ರಶ್ಮಿ
ಅಲ್ಲಿಂದ ಧವಳ ರಶ್ಮಿ (ಕಾಂತಿ) ಹೊರಹೊಮ್ಮಿತು.

ധാതു
mineral
ಧಾತು
ಈ ಪದದ ಧಾತು ಏನು ?

ധാതുപുഷ്ടി
body building
ಧಾತುಪುಷ್ಠಿ
ಧಾತುಪುಷ್ಠಿಗಾಗಿ ಇರುವ ಔಷಧ.

ധാന്യം
grain
ಧಾನ್ಯ
ಅವನು ಧಾನ್ಯಗಳನ್ನು ಅಳೆದನು.

ധാമം
dwelling
ಧಾಮ
ಅವನು ದೃಷ್ಟ ಕಾರ್ಯಗಳ ಧಾಮ ಆಗಿದ್ದಾನೆ.

ധാരണാശക്തി
power of understanding
ಧಾರಣಶಕ್ತಿ
ಧಾರಣ ಶಕ್ತಿ ಇಲ್ಲದವನು ದೇಶವನ್ನು ಹೇಗೆ ನಡೆಸುವನು.


logo