logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ധര്‍മ്മം
moral laws
ಧರ್ಮ
ಧರ್ಮವನ್ನು ಪಾಲಿಸಲು ಎಲ್ಲರೂ ಭಾದ್ಯಸ್ಥರು.

ധര്‍മ്മകാര്യം
moral matters
ಧರ್ಮ ಕಾರ್ಯ
ಧರ್ಮ ಕಾರ್ಯಗಳಿಗೆ ಯಾವಾಗಲೂ ಅವರು ಮುಂದು.

ധര്‍മ്മക്ഷേത്രം
holy land
ಧರ್ಮಕ್ಷೇತ್ರ
ಧರ್ಮಕ್ಷೇತ್ರಕ್ಕೆ ಅವರು ಪ್ರವೇಶಿಸಿದರು.

ധര്‍മ്മ ദാരം
lawful wife
ಧರ್ಮಪತ್ನಿ
ಧರ್ಮಪತ್ನಿ ಜೊತೆಗೆ ಬಂದಳು.

ധര്‍മ്മപഥം
way of morality
ಧರ್ಮಪಥ
ಧರ್ಮಪಧದಲ್ಲಿ ಅವರು ನಡೆದರು.

ധര്‍മ്മയുദ്ധം
honest war (a war in which the fighters follow strict laws)
ಧರ್ಮಯುದ್ಧ
ಧರ್ಮಯುದ್ಧದಲ್ಲಿ ಭೀಮ ಗೆದ್ದನು.

ധര്‍മ്മരാജന്‍
Yama
ಧರ್ಮರಾಜ
ಧರ್ಮರಾಜ ಬಂದನು.

ധര്‍മ്മശാല
inn
ಧರ್ಮಶಾಲೆ
ಧರ್ಮಶಾಲೆಯಲ್ಲಿ ಅವರು ಪ್ರವೇಶಿಸಿದರು.

ധര്‍മ്മശാസനം
holy writ
ಧರ್ಮಶಾಸನ
ಅವರು ಧರ್ಮಶಾಸನವನ್ನು ಅನುಸರಿಸಿದರು.

ധര്‍മ്മസങ്കടം
dilemma
ಧರ್ಮಸಂಕಟ
ಅವರು ಧರ್ಮಸಂಕಟಕ್ಕೆ ಒಳಗಾದರು.


logo