logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ധനുസ്സ്
nineth sign zodiac saggitarius
ಧನುರಾಶಿ
ರಾಮನದ್ದು ಧನುರಾಶಿ

ധനു
malayalam month
ಧನುರ್ಮಾಸ
ಧನುರ್ಮಾಸದಲ್ಲಿ ಚಳಿ ಇರುತ್ತದೆ.

ധനുര്‍വിദ്യ
skillness of archery
ಧನುರ್ವಿದ್ಯೆ
ಧನುರ್ವಿದ್ಯೆಲ್ಲಿ ಕರ್ಣ ಜಯಶಾಲಿಯಾದ.

ധനുസ്സ്
bow
ಧನುಸ್ಸು
ರಾಮನು ಧನುಸ್ಸನ್ನು ಎತ್ತಿದನು.

ധന്വന്തരി
physcian of gods
ಧನ್ವಂತರಿ
ಧನ್ವಂತರಿ ಮಹತ್ವದ ವೈದ್ಯನಾಗಿದ್ದನು.

ധമനി
artery
ಧಮನಿ
ಧಮನಿಗಳಲ್ಲಿ ರಕ್ತ ಸುರಿಯಿತು.

ധര്‍ണ
mass satyagraha by squatting
ಧರಣಿ
ಅವರು ಧರಣಿ ನಡೆಸಿದರು.

ധരണി
earth
ಧರಿಣಿ
ಭೂಮಿಯ ಪರ್ಯಾಯ ಪದ ಧರಿಣಿ.

ധരിത്രി
earth
ಧರಿತ್ರಿ
ನಾವುಗಳು ಎಲ್ಲ ಧರಿತ್ರಿಯ ಸಂತತಿಗಳು.

ധരിക്ക്
wear
ಧರಿಸು
ಅವನು ಅನೇಕ ಬಗೆಯ ವೇಷಗಳನ್ನು ಧರಿಸುತ್ತಾನೆ.


logo