logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ധാതുവിജ്ഞാനം
minerology
ಖನಿಜ ಶಾಸ್ತ್ರ
ಅವನು ಖನಿಜಶಾಸ್ತ್ರ ಓದಿದ್ದಾನೆ.

ധൃതിയായി
busily
ಗಡಿಬಿಡಿಯಾಗಿ
ಅವರು ಗಡಿಬಿಡಿಯಾಗಿ ನಡೆದು ಹೋದರು.

ധിഷണ
intelligence
ಜಾಣ್ಮೆ
ಅವರ ಜಾಣ್ಮೆಗೆ ಸ್ಪಷ್ಟವಾಯಿತು.

ധരിപ്പിക്ക്
make somebody to wear
ತಿಳಿಯ ಪಡಿಸು
ಅವನು ಅವಳಿಗೆ ತಿಳಿಯಪಡಿಸಿದನು.

ധരിപ്പിക്ക്
make somebody to understand
ತಿಳಿಯು
ನಾನು ಅವರಿಗೆ ತಿಳಿಸಿದೆನು.

ധാരണ
understanding
ತಿಳಿವು
ನನ್ನ ತಿಳಿವು ಸರಿ ಎಂದಾದರೆ ಅವರು ಈಗ ದೆಹಲಿಯಲ್ಲಿ ಇದ್ದಾರೆ.

ധൃതഗതി
hurry
ತ್ವರಿತಗತಿ
ತ್ವರಿತಗತಿಯಲ್ಲಿ ವಾಹನ ಚಲಿಸಿತು.

ധര്‍മ്മദാനം
voluntary charity
ದಾನಧರ್ಮ
ಹಲವು ದಾನ ಧರ್ಮಗಳನ್ನು ಮಾಡಿದರು.

ധാര്‍ഷ്ട്യം
arrogance
ದಾರ್ಷ್ಟ್ಯ
ಅವನ ದಾರ್ಷ್ಟ್ಯವನ್ನು ಎಲ್ಲರೂ ದ್ವೇಷಿಸಿದರು.

ധിക്കാരി
insolent person
ದಿಕ್ಕಿಲ್ಲದವನು
ಅವನು ದಿಕ್ಕಿಲ್ಲದವನು ಆಗಿದ್ದನು.


logo