logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ധ്വംസന
destruction
ಧ್ವಾಂಸಿಕವಾದ
ಅವರು ಧ್ವಾಂಸಿಕವಾದ ಹೇಳಿಕೆ ನೀಡಿದರು.

ധാര്‍മ്മിക പിന്തുണ
moral support
ನೈತಿಕ ಬೆಂಬಲ
ಅವನು ಅವಳಿಗೆ ನೈತಿಕ ಬೆಂಬಲ ನೀಡಿದನು.

ധരാധരം
mountain
ಪರ್ವತ
ಹಿಮಾಲಯ ಪರ್ವತ. ಉತ್ತರ ಭಾಗದಲ್ಲಿ ಇದೆ.

ധാവള്യം
whiteness
ಬಿಳುಪು
ಅವನ ಮುಖದಲ್ಲಿ ಬಿಳುಪು ತುಂಬಿತು.

ധിഷണാശക്തി
intellectualability
ಬುದ್ಧಿ ಶಕ್ತಿ
ಅವನಿಗೆ ಒಳ್ಳೆ ಬುದ್ಧಿ ಶಕ್ತಿ ಇತ್ತು.

ധിഷണാശാലി
intellectual
ಬುದ್ಧಿಶಾಲಿ
ಅವನು ಬುದ್ಧಿಶಾಲಿ ಆಗಿದ್ದನು.

ധീവരന്‍
fisherman
ಬೆಸ್ತ
ಬೆಸ್ತರು ಮೀನು ಹಿಡಿಯುತ್ತಾರೆ.

ധര്‍മ്മക്കാരന്‍
beggar
ಭಿಕ್ಷುಕ
ಅವನು ಭಿಕ್ಷುಕ ಮಾತ್ರ ಆಗಿದ್ದನು.

ധീരസമീരന്‍
calm wind
ಮಂದಮಾರುತ
ಮಂದಮಾರುತ ಮೆಲ್ಲಗೆ ಬೀಸಿತು.

ധര്‍മ്മന്‍
Yama
ಯಮಧರ್ಮ
ಯಮಧರ್ಮ ಪಾಶದೊಂದಿಗೆ ಬಂದನು.


logo