logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ദമയന്തി
Damayanthi
ದಮಯಂತಿ
ದಮಯಂತಿ ಕಾಡಿನಲ್ಲಿ ನಡೆದಳು.

ദയനീയ
pitiable
ದಯನೀಯ
ಬಹಳ ದಯನೀಯವಾದ ಸ್ಥಿತಿ ಅವನದು.

ദയവായി
please
ದಯವಿಟ್ಟು
ದಯವಿಟ್ಟು ಬಾಗಿಲು ಮುಚ್ಚಿ.

ദയാകടാക്ഷം
kind favour
ದಯಾಕಟಾಕ್ಷ
ಅವರ ದಯಾಕಟಾಕ್ಷಕ್ಕೆ ಅವನು ಕಾದು ನಿಂತ.

ദയാപരന്‍
merciful person
ದಯಾಪರ
ಅವರು ದಯಾಪರ ಆಗಿದ್ದರು.

ദയാശീലം
kindness
ದಯಾಶೀಲ
ಅವನು ದಯಾಶೀಲ ಆಗಿದ್ದನು.

ദയാലു
merciful person
ದಯಾಳು
ಅವರು ತುಂಬಾ ದಯಾಳು.

ദയാലുത്വം
kind heartedness
ದಯಾಳುತ್ವ
ಅವರ ದಯಾಳುತ್ವ ಪ್ರಶಂಸೆಗೆ ಪಾತ್ರವಾಯಿತು.

ദയ
kindness
ದಯೆ
ಅವನು ಏನೇನು ದಯವಿಲ್ಲದ ವ್ಯಕ್ತಿಯಾಗಿದ್ದನು.

ദരിദ്രന്‍
poor man
ದರಿದ್ರ
ಅವನೊಬ್ಬ ದರಿದ್ರ.


logo