logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ദക്ഷിണാമൂര്‍ത്തി
Lord Siva
ದಕ್ಷಿಣಾಮೂರ್ತಿ
ಶಿವನ ಮತ್ತೊಂದು ಹೆಸರು ದಕ್ಷಿಣಾಮೂರ್ತಿ ಎಂಬುದಾಗಿದೆ.

ദക്ഷിണായനം
sun's progress or movement southward for six months
ದಕ್ಷಿಣಾಯನ
ದಕ್ಷಿಣಾಯನ ಮುಗಿಯಿತು.

ദക്ഷിണാര്‍ദ്ധ ഗോളം
southern hemisphere
ದಕ್ಷಿಣಾರ್ಧ ಗೋಳ
ದಕ್ಷಿಣಾರ್ಧ ಗೋಳದಲ್ಲಿ ಶೀತ ಹೆಚ್ಚು.

ദക്ഷിണ
gift to preceptors venerable persons
ದಕ್ಷಿಣೆ
ಗುರು ದಕ್ಷಿಣೆ ಕೇಳಿದರು.

ദത്തെടുക്ക്
adopt
ದತ್ತು ಪಡೆ
ಅವರು ಒಂದು ಮಗುವನ್ನು ದತ್ತು ಪಡೆದರು.

ദത്തുപുത്രന്‍
adopted son
ದತ್ತು ಪುತ್ರ
ಅವನೊಬ್ಬ ದತ್ತು ಪುತ್ರ.

ദത്തുപ്രമാണം
deed of adoption
ದತ್ತು ಪ್ರಮಾಣ
ನಾನು ದತ್ತು ಪ್ರಮಾಣ ಓದಿದೆನು.

ദത്തുസംബന്ധം
relationship by adoption
ದತ್ತು ಸಂಬಂಧ
ಅವರ ಮಧ್ಯ ಇರುವುದು ದತ್ತು ಸಂಬಂಧ.

ദത്തവകാശം
right of adoption
ದತ್ತುಹಕ್ಕು
ದತ್ತುಹಕ್ಕು ಅವನಿಗೆ ಸಿಗಲಿಲ್ಲ.

ദമം
control (keep off of the mind from evil thoughts)
ದಮನಿಸು
ಅವರು ಮನಸ್ಸಿನ ಭಾವನೆಗಳನ್ನು ದಮನಿಸಿದರು.


logo