logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ദ്വയം
pair
ಜೊತೆ
ಅದು ಒಂದು ಜೊತೆ ಆಗಿತ್ತು.

ദീപശിഖ
flame of a lamp
ಜ್ಯೋತಿ
ಅವರು ಒಂದು ಜ್ಯೋತಿಯನ್ನು ಬೆಳಗಿಸಿದರು.

ദൂഷിതം
blemish
ತಪ್ಪು
ರವಿಗೆ ಏನು ತಪ್ಪು ಸಂಭವಿಸಿಲ್ಲ.

ദര്‍ശിപ്പിക്ക്
cause to see
ತೋರಿಸು
ಅವರನ್ನು ಯಾರೋ ತೋರಿಸಿದರು.

ദ്രുതമായ
swift
ತ್ವರಿತ
ತ್ವರಿತಗತಿಯ ಚಲನೆ ಮುಂದುವರಿಯಿತು.

ദ്രുതഗതി
quick motion
ತ್ವರಿತಗತಿ
ತ್ವರಿತಗತಿಯಲ್ಲಿ ವಾಹನ ಚಲಿಸಿತು.

ദണ്ഡനമസ്കാരം
prostrating by falling down at full length
ದಂಡ ನಮಸ್ಕಾರ
ಮಾಧವ ದಂಡ ನಮಸ್ಕಾರ ಮಾಡಿದ.

ദണ്ഡനീതി
penal laws
ದಂಡ ನೀತಿ
ರಾಜ್ಯದ ದಂಡ ನೀತಿಯಲ್ಲಿ ಮಾರ್ಪಾಡು ಬೇಕು.

ദണ്ഡം
punishment
ದಂಡನೆ
ವಿದ್ಯಾರ್ಥಿಗೆ ದಂಡನೆ ಸಿಕ್ಕಿತು.

ദണ്ഡപാണി
yama
ದಂಡಪಾಣಿ
ಯಮನು ದಂಡಪಾಣಿ ಆಗಿದ್ದಾನೆ.


logo