logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ദേഷ്യപ്പെട്
become angry
ಕೋಪಗೊಳ್ಳು
ಕೋಪಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ.

ദുര്‍ഗ്രഹ
incomprehensible
ಕ್ಲಿಷ್ಟ
ಬಹಳ ಕ್ಲಿಷ್ಟವಾದ ಕವಿತೆಯಾಗಿದೆ.

ദാരിദ്ര്യവാസി
mean fellow
ಗತಿಹೀನ
ಅವನು ಒಬ್ಬ ಗತಿಹೀನ

ദൃഷ്ടം
view
ಗೋಚರ
ಆ ವಾಹನದ ಗೋಚರ ಆಯಿತು.

ദലം
tender leaf
ಚಿಗುರು
ಚಿಗುರಿನ ಮೇಲೆ ನೀರು ಹನಿಗಳು ಕಾಣುತ್ತಿವೆ.

ദീപനം
digestion
ಜೀರ್ಣ
ಅವನಿಗೆ ಆಹಾರ ಸರಿಯಾಗಿ ಜೀರ್ಣ ಆಗಲಿಲ್ಲ.

ദഹനം
digestion
ಜೀರ್ಣ
ರವಿಗೆ ಆಹಾರ ಸರಿಯಾಗಿ ಜೀರ್ಣ ಆಗಿಲ್ಲ.

ദഹിക്ക്
be digested
ಜೀರ್ಣಾ
ತಿಂದ ಆಹಾರ ಜೀರ್ಣ ಆಗಿಲ್ಲ.

ദഹനേന്ദ്രിയങ്ങള്‍
digestive organs
ಜೀರ್ಣೇಂದ್ರಿಯಗಳು
ಜೀರ್ಣೇಂದ್ರಿಯಗಳಲ್ಲಿ ಆಹಾರ ಪದಾರ್ಥಗಳು ಜೀರ್ಣವಾಗಲಿಲ್ಲ.

ദ്യൂതം
gambling
ಜೂಜು
ಜೂಜಿನಲ್ಲಿ ಧರ್ಮರಾಜನು ಸೋತನು.


logo