logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ദുര്‍ബ്ബലത
weakness
ದುರ್ಬಲತೆ
ಅವನ ದುರ್ಬಲತೆಯಿಂದ ಯಾವುದು ಸರಿಯಾಗಲಿಲ್ಲ.

ദുര്‍ബ്ബലമാക്ക്
weaken
ದುರ್ಬಲಪಡಿಸು
ಅವರು ಆ ರಾಜ್ಯವನ್ನು ದುರ್ಬಲಪಡಿಸಿದರು.

ദുര്‍ബ്ബലപ്പെട്
become weak
ದುರ್ಬಲವಾಗು
ಆ ತೀರ್ಮಾನ ದುರ್ಬಲವಾಯಿತು.

ദുര്‍ബ്ബലന്‍
weak man
ದುರ್ಬಲವ್ಯಕ್ತಿ
ಅವನೊಬ್ಬ ದುರ್ಬಲವ್ಯಕ್ತಿ.

ദുര്‍ബുദ്ധി
wicked disposition
ದುರ್ಬುದ್ಧಿ
ಅವನ ದುರ್ಬುದ್ಧಿಯಿಂದ ಏನೋ ಕಾಣಿಸಿತು.

ദുര്‍ഭഗ
unlucky
ದುರ್ಭರವಾದ
ಬಹಳ ದುರ್ಭರವಾದ ಜೀವನ ಅವಳದ್ದು.

ദുര്‍ഭാഗ്യം
misfortune
ದುರ್ಭಾಗ್ಯ
ದುರ್ಭಾಗ್ಯದಿಂದ ಅವನಿಗೆ ಒಂದು ಅವಕಾಶ ನಷ್ಟವಾಯಿತು.

ദുര്‍ഭാഷണം
abusive speech
ದುರ್ಭಾಷಣ
ಅವರ ದುರ್ಭಾಷಣ ಕೊನೆಗೊಂಡಿತು.

ദുര്‍ഭാഷി
one who indulges in abuse
ದುರ್ಭಾಷಿ
ಅವನೊಬ್ಬ ದುರ್ಭಾಷಿ ಆಗಿದ್ದನು.

ദുര്‍മന്ത്രം
abusive mantra to bring disaster
ದುರ್ಮಂತ್ರ
ಅವನು ದುರ್ಮಂತ್ರ ಪ್ರಯೋಗಿಸಿದನು.


logo