logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ദീര്‍ഘം
length
ಉದ್ದ
ಈ ಗೆರೆಯ ಉದ್ಧ ಎಷ್ಟು ?

ദന്താഘാതം
sting
ಕಚ್ಚಿದ ಗಾಯ
ನನಗೆ ಹಲ್ಲಿನಿಂದ ಕಚ್ಚಿದ ಗಾಯ ಉಂಟಾಯಿತು.

ദംശിക്ക്
bite
ಕಚ್ಚು
ಮಗುವಿಗೆ ಹಾವು ಕಚ್ಚಿತು.

ദുഷ്ക്കര
difficult task to do
ಕಠಿಣ
ಇದು ಕಠಿಣವಾದ ಒಂದು ಕೆಲಸವಾಗಿದೆ.

ദംശനം
biting
ಕಡಿಯುವುದು
ಮುಂಗುಸಿ ಹಾವನ್ನು ಕಡಿದುದರಿಂದ ಸತ್ತು ಹೋಯಿತು.

ദൃഷ്ടിവയ്ക്ക്
cast an eye on
ಕಣ್ಣಿಡು
ಅವರು ಅದರಲ್ಲಿ ಕಣ್ಣಿಟ್ಟರು.

ദ്രവിപ്പിക്ക്
melt
ಕರಗಿಸು
ರವಿ ಮೇಣದ ಬತ್ತಿಯನ್ನು ಕರಗಿಸಿದನು.

ദയവ്
mercy
ಕರುಣೆ
ಅವನ ಮೇಲೆ ಯಾರಿಗೂ ಕರುಣೆ ಬರಲಿಲ್ಲ.

ദേഹദണ്ഡം
hard work
ಕಷ್ಟಕರ ಕೆಲಸ
ಅವರು ತುಂಬಾ ಕಷ್ಟಕರ ಕೆಲಸ ಮಾಡುತ್ತಾರೆ.

ദുഃഖകാലം
time of grief
ಕಷ್ಟಕಾಲ
ಅವನ ಕಷ್ಟಕಾಲ ಮುಗಿಯಿತು.


logo