logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ദുരാചാരം
superstitiouns belief
ದುರಾಚಾರ
ಕೇರಳದಲ್ಲಿ ಹಲವು ದುರಾಚಾರಗಳು ಇದ್ದವು.

ദുരുപദിഷ്ടം
ill
ದುರುದ್ದೇಶ
ಅದು ದುರುದ್ದೇಶ ಪೂರ್ಣ ಕಾರ್ಯವಾಗಿತ್ತು.

ദുരുപയോഗം
misuse
ದುರುಪಯೋಗ
ಅವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡರು.

ദുര്‍വ്വിനിയോഗം
misappropriation
ದುರುಪಯೋಗ
ಅವನು ಸರ್ಕಾರಿ ಆಸ್ತಿಗಳನ್ನು ದುರುಪಯೋಗ ಮಾಡಿಕೊಂಡನು.

ദുര്‍
bad
ದುರ್
ಅವನಿಗೆ ದುರ್ಮರಣ ಸಂಭವಿಸಿತು.

ദുര്‍ഗ്ഗം
fort
ದುರ್ಗ
ಅವನು ಆ ದುರ್ಗವನ್ನು ಹತ್ತಿದನು.

ദുര്‍ഗന്ധം
bad smell
ದುರ್ಗಂಧ
ಇಲ್ಲಿ ಸಹಿಸಲಾಗದ ದುರ್ಗಂಧ ಇದೆ.

ദുര്‍ഗ്ഗതി
misfortune
ದುರ್ಗತಿ
ಅವನಿಗೆ ಯಾವಾಗಲೂ ದುರ್ಗತಿ.

ദുര്‍ഗ്ഗമ
inaccessible
ದುರ್ಗಮ
ದುರ್ಗಮವಾದ ದಾರಿಯನ್ನು ಅವರು ದಾಟಿದರು..

ദുര്‍ഗ്ഗമ
difficult to grasp
ದುರ್ಗಮ
ವಿಜ್ಞಾನಿಗಳು ದುರ್ಗಮವಾದ ಸಂಗತಿಗಳನ್ನು ವಿವರಿಸಿ ತೋರಿಸುತ್ತಾರೆ.


logo