logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ദാസ്യവൃത്തി
servitude
ದಾಸ್ಯವೃತ್ತಿ
ದಾಸ್ಯವೃತ್ತಿ ಹೊಂದಿ ಅವರು ಜೀವಿಸಿದರು.

ദിക്ക്
direction
ದಿಕ್ಕು
ನೀವು ತಿರುಗಿದ ದಿಕ್ಕೆ ದಾರಿ.

ദിക്പാലകന്‍
one who guards (one among the eight directions of the world)
ದಿಕ್ಪಾಲಕ
ಅವನು ದಿಕ್ಪಾಲಕ.

ദിങ്മണ്ഡലം
horizon
ದಿಗಂತ
ದಿಗಂತದಲ್ಲಿ ಎಲ್ಲವೂ ಸ್ಪಷ್ಟವಾಗಿ ಕಂಡಿತು.

ദിഗംബര
naked
ದಿಗಂಬರ
ಅವನು ದಿಗಂಬರನಾದ ಸನ್ಯಾಸಿ.

ദിഗ്ഭ്രമം
losing sense of place or direction
ದಿಗ್ಭ್ರಮೆ
ಅವನಿಗೆ ದಿಗ್ಭ್ರಮೆ ಅನಿಸಿತು.

ദിഗ് വിജയം
universal conquest
ದಿಗ್ವಿಜಯ
ಅವನು ದಿಗ್ವಿಜಯವನ್ನು ಸಾಧಿಸಿದನು.

ദിനം
day
ದಿನ
ನಾವು ಮತ್ತೊಂದು ದಿನ ಭೇಟಿ ಆಗೋಣ..

ദിനംപ്രതി
daily
ದಿನಂಪ್ರತಿ
ಅವರು ಪ್ರತಿದಿನ ಇಲ್ಲಿ ಬರುತ್ತಾರೆ.

ദിനകരന്‍
sun
ದಿನಕರ
ದಿನಕರ ಪೂರ್ವದಲ್ಲಿ ಉದಯಿಸಿದನು.


logo