logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ദളം
petal
ದಳ
ಕಮಲದ ದಳಗಳನ್ನು ಪೂಜೆಗೆ ಸಮರ್ಪಿಸಿದರು.

ദാമ്പത്യം
state of being husband and wife
ದಾಂಪತ್ಯ
ಅವರ ದಾಂಪತ್ಯ ಪರಾಜಯ ಹೊಂದಿತು.

ദാക്ഷിണാത്യന്‍
southerness
ದಾಕ್ಷಿಣಾತ್ಯ
ಅಗಸ್ತ್ಯನು ದಾಕ್ಷಿಣಾತ್ಯ ಆಗಿದ್ದನು.

ദാക്ഷിണ്യം
liberality
ದಾಕ್ಷಿಣ್ಯ
ಅವನು ಉಳಿದವರ ದಾಕ್ಷಿಣ್ಯದಿಂದ ಜೀವಿಸುವವನು.

ദാതാവ്
donor
ದಾತಾರ
ಅವರು ಎಲ್ಲರಿಗೂ ದಾತಾರ.

ദത്തം
that which has been given as free gift
ದಾನ
ಬ್ರಾಹ್ಮಣರಿಗೆ ಹಸು ದಾನ ಸಿಕ್ಕಿತು.

ദാനം
donation
ದಾನ
ದಾನದಿಂದ ಮಹತ್ತನ್ನು ಗೆಲ್ಲಬಹುದು.

ദാനധര്‍മ്മം
charity
ದಾನಧರ್ಮ
ದಾನ ಧರ್ಮದಿಂದಾಗಿ ಯಾರೂ ದರಿದ್ರರಾಗುವುದಿಲ್ಲ.

ദാനശീലന്‍
charitable person
ದಾನಶೀಲ
ಕರ್ಣನು ದಾನಶೀಲ ಆಗಿದ್ದನು.

ദാനശീലത്വം
benevolence
ದಾನಶೀಲತ್ವ
ಕರ್ಣನ ದಾನಶೀಲತ್ವ ಪ್ರಸಿದ್ಧವಾದದ್ದು.


logo