logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

തെക്കുകിഴക്ക്
south east
ಆಗ್ನೇಯ
ಆಗ್ನೇಯ ಭಾಗದಿಂದ ಗಾಳಿ ಬೀಸಿತು.

തെക്കുകിഴക്കന്‍കാറ്റ്
South east wind
ಆಗ್ನೇಯ ಗಾಳಿ
ಆಗ್ನೇಯ ಗಾಳಿ ಬಲವಾಗಿ ಬೀಸಿತು.

താങ്ങ്
support
ಆಧಾರ
ಪಪ್ಪಾಯಿ ಮರಕ್ಕೆ ಆಧಾರ ನೀಡಿದರು.

തെളിവ്
evidence
ಆಧಾರ
ಅದಕ್ಕೆ ಆಧಾರ ಏನು ?

തൂറല്‍
loose motion
ಆಮಶಂಕೆ
ಮಗುವಿಗೆ ಆಮಶಂಕೆ ಆಯಿತು.

തളര്‍ന്ന
weak
ಆಯಾಸವಾದ
ಆಯಾಸವಾದ ಮನುಷ್ಯ ಮರದ ಕೆಳಗೆ ಕುಳಿತನು.

തുടക്കം
begining
ಆರಂಭ
ಅಂಗಡಿಯ ಆರಂಭ ಚೆನ್ನಾಗಿತ್ತು.

തുമ്പുംതുരാലും
begining and end
ಆರಂಭ ಮತ್ತು ಅಂತ್ಯ
ಆ ಪುಸ್ತಕಕ್ಕೆ ಆರಂಭ ಮತ್ತು ಅಂತ್ಯ ಇಲ್ಲ.

താല്‍പര്യം
interest
ಆಸಕ್ತಿ
ಮಗುವಿಗೆ ಕಲಿಯುವುದರಲ್ಲಿ ಆಸಕ್ತಿಯಿಲ್ಲವಾಗಿತ್ತು.

തത്പര
interested
ಆಸಕ್ತಿಯುಳ್ಳವರು
ಆಸಕ್ತಿಯುಳ್ಳವರಾದ ವ್ಯಕ್ತಿಗಳು ರಾಜ್ಯವನ್ನು ಅನ್ಯಾಧೀನವಾಗಲು ಬಿಡಲಾರರು.


logo