logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

തൊണ്ടക്കനപ്പ്
sore throat
ಗಂಟಲು ನೋವು
ಗಂಟಲು ನೋವು ಗುಣವಾಯಿತು.

തൊണ്ടഇടറ്
voice get choked
ಗಂಟಲು ಬಿಗಿಯುವುದು
ದುಃಖದಿಂದ ಗಂಟಲು ಬಿಗಿಯುವುದು.

തൊണ്ടവീക്കം
tonsillitis
ಗಂಟಲು ಹುಣ್ಣು
ರವಿಗೆ ಗಂಟಲು ಹುಣ್ಣು ಆಗಿತ್ತು.

തേങ്കട
solid honey
ಗಟ್ಟಿ ಜೇನು
ಗಟ್ಟಿ ಜೇನಿನಲ್ಲಿ ಇರುವೆಗಳಿವೆ.

തുരത്ത്
banish
ಗಡಿಪಾರು ಮಾಡು
ಅವನನ್ನು ಊರಿನಿಂದ ಗಡಿಪಾರು ಮಾಡಿದರು.

തത്രപ്പാട്
hurry
ಗಡಿಬಿಡಿ
ಅವರು ಹೊರಡಲು ಗಡಿಬಿಡಿಯಲ್ಲಿ ಇದ್ದಾರೆ.

താടി
beard
ಗಡ್ಡ
ಗಡ್ಡ ಮತ್ತು ಕ್ರೂರ ಕಣ್ಣುಗಳು ಇದ್ದವು..

താടി
chin
ಗದ್ದ
ರಾಧ ಗದ್ದಕ್ಕೆ ಕೈಕೊಟ್ಟು ಕುಳಿತಿದ್ದಳು.

തൊള്ളയിട്
make noise (make loud noise)
ಗದ್ದಲು ಎಬ್ಬಿಸು
ಅವನು ಯಾವಾಗಲು ಗದ್ದಲ ಎಬ್ಬಿಸುತ್ತಾನೆ.

തൃക്കാപ്പ്
main door of the sanctum sanctorum of a temple
ಗರ್ಭಗುಡಿಯ ಬಾಗಿಲು
ಭಕ್ತರು ಗರ್ಭಗುಡಿಯ ಬಾಗಿಲು ತೆರೆಯುವುದನ್ನು ಕಾದು ನಿಂತರು.


logo