logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

തീറാധാരം
document written for giving exclusive right
ಕ್ರಯಪತ್ರ
ತಂದೆ ಬರೆದ ಕ್ರಯಪತ್ರವನ್ನು ಮಾವ ಓದಿದನು.

തീര്‍ച്ച
definite
ಖಂಡಿತ
ರವಿ ಖಂಡಿತ ಬರುವುದಿಲ್ಲವೆಂದು ಅವನು ಹೇಳಿದನು.

തീര്‍ച്ചയായും
certainly
ಖಚಿತವಾಗಿ
ವಾಸು ಖಚಿತವಾಗಿ ಬರುತ್ತಾನೆ.

തീര്‍ന്ന
finished
ಖಾಲಿಯಾದ
ಅನ್ನ ಖಾಲಿಯಾದ ಹೋಟೆಲ್ ಗೆ ಹೋಗಬೇಡ.

താട
dewlap of a bull
ಗಂಗೆತೊಗಲು
ಗೂಳಿ ಗಂಗೆತೊಗಲನ್ನು ಅಲ್ಲಾಡಿಸುತ್ತ ಬಂತು.

തൊണ്ട
throat
ಗಂಟಲು
ನನ್ನ ಗಂಟಲು ಒಣಗಿದೆ.

തൊണ്ടവരള്
parching of the throat
ಗಂಟಲು ಒಣಗು
ಮಗುವಿನ ಗಂಟಲು ಒಣಗಿದೆ.

തൊണ്ട
throat
ಗಂಟಲು ಕೆರೆತ
ಗಂಟಲಲ್ಲಿ ಕೆರೆಯುತ್ತಿದೆ.

തൊണ്ടക്കുഴി
cavity of the throat
ಗಂಟಲು ಗುಳಿ
ಗಂಟಲು ಗುಳಿಯಲ್ಲಿ ನೋವಿತ್ತು.

തൊണ്ടയടപ്പ്
hoarseness of the throat
ಗಂಟಲು ಗೊಗ್ಗರುವಿಕೆ
ಗಂಟಲು ಗೊಗ್ಗರುವಿಕೆಯಿಂದ ತುಂಬ ಕಷ್ಟವಾಯಿತು.


logo