logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

തോട്
canal
ಕಾಲುವೆ
ಮನೆಯ ಪಕ್ಕದಲ್ಲಿ ಕಾಲುವೆ ಇದೆ.

തള
anklet
ಕಾಲ್ಕಡಗ
ಸುಂದರಿ ಕಾಲ್ಕಡಗವನ್ನು ಧರಿಸಿದಳು.

തൂലികാനാമം
pen craft
ಕಾವ್ಯನಾಮ
ಕೆ.ವಿ.ಪುಟ್ಟಪ್ಪನವರ ಕಾವ್ಯನಾಮ ಕುವೆಂಪು .

തട്ടിപ്പറിക്ക്
take off by force
ಕಿತ್ತುಕೊಳ್ಳು
ಕಾಗೆಯು ಮಗುವಿನ ಕೈಯಿಂದ ರೊಟ್ಟಿಯನ್ನು ಕಿತ್ತುಕೊಂಡು ಹೋಯಿತು.

തൊല്ല
vexation
ಕಿರಿಕಿರಿ
ಅವನು ದೊಡ್ಡ ಕಿರಿಕಿರಿ.

തടുക്ക്
small mat
ಕಿರುಚಾಪೆ
ಅಮ್ಮ ಕಿರುಚಾಪೆಯನ್ನು ಹಾಸಿದಳು.

തെറ്റിപ്പൂ
flower of Ixora coccinea
ಕಿಸ್ಕಾರಕ ಹೂ
ಅವಳು ಕಿಸ್ಕಾರಕ ಹೂ ಕಿತ್ತಿದಳು.

തെറ്റി
flower plant (Ixora coccinea)
ಕಿಸ್ಕಾರದ ಗಿಡ
ರಾಧ ಕಿಸ್ಕಾರದ ಗಿಡಕ್ಕೆ ನೀರು ಹಾಕಿದಳು.

താക്കോല്‍
key
ಕೀಲಿ ಕೈ
ಕೀಲಿಕೈ ಇಲ್ಲದಿರುವುದರಿಂದ ಕೋಣೆ ತೆರೆಯಲಾಗಲಿಲ್ಲ.

തൂശന്‍
pointed
ಕುಡಿ ಎಲೆ
ಕುಡಿ ಎಲೆ ಹಾಕಿ ನಾವು ಊಟಕ್ಕೆ ಕೂತೆವು.


logo