logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

തിരുട്
rob
ಕದಿಯು
ಯಾರೋ ಇಲ್ಲಿಂದ ಹಣ ಕದ್ದರು.

തവള
frog
ಕಪ್ಪೆ
ಹಾವು ಕಪ್ಪೆಯನ್ನು ನುಂಗಿತು.

താമരയല്ലി
lotus petal
ಕಮಲದಳ
ಕಮಲದಳದಲ್ಲಿ ನೀರಹನಿಗಳು ಕಾಣಿಸಿದುವು.

തൂവാല
towel
ಕರವಸ್ತ್ರ
ಮಗು ಒಂದು ಕರವಸ್ತ್ರವನ್ನು ಕೊಂಡುಕೊಂಡಿತು.

തൂവാല
hand kerchief
ಕರವಸ್ತ್ರ
ಮಗು ಕರವಸ್ತ್ರದಿಂದ ಮುಖ ಒರೆಸಿತು.

തോന്നല്‍
imagination
ಕಲ್ಪನೆ
ಜೀವನವೇ ಒಂದು ಕಲ್ಪನೆಯಾಗಿದೆ.

തണ്ണിമത്തന്‍
water melon
ಕಲ್ಲಂಗಡಿ
ರವಿಯು ಕಲ್ಲಂಗಡಿ ಹಣ್ಣು ತಿಂದನು.

തെറ്റാലി
pellet
ಕವಣೆ
ಮಗು ಕವಣೆಯಿಂದ ಕಾಗೆಯನ್ನು ಹೊಡೆದು ಹಾಕಿತು.

തുറപ്പ
broom
ಕಸಬರಿಕೆ
ರಾಧ ಕಸಬರಿಕೆಯನ್ನು ತೆಗೆದುಕೊಂಡು ಅಂಗಳ ಗುಡಿಸಿದಳು.

തിക്തമായ
bitter experience
ಕಹಿ
ಹೇಳಿಕೊಳ್ಳಲು ಅವರಿಗೆ ಅನೇಕ ವಿಧದ ಕಹಿ ಅನುಭವಗಳಿವೆ.


logo