logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഞടുക്കം
trembling
ನಡುಕ
ಅದು ನಡುಕ ಬರಿಸುವ ಒಂದು ಘಟನೆ ಆಗಿತ್ತು.

ഞെടുക്കം
tremor
ನಡುಕ
ಪಟಾಕಿಗಳ ಶಬ್ದದ ಕಾರಣ ಕಟ್ಟಡಗಳಲ್ಲಿ ನಡುಕ ಉಂಟಾಯಿತು.

ഞരമ്പ്
vein
ನರ
ನರಗಳಿಂದ ರಕ್ತ ಸುರಿಯುತ್ತಾ ಇದೆ.

ഞരമ്പ്
nerve
ನರ
ನರಗಳ ಮೂಲಕ ರಕ್ತ ಪ್ರವಹಿಸುತ್ತದೆ.

ഞരമ്പുരോഗം
neurosis
ನರರೋಗ
ನರರೋಗ ಎಂದು ಡಾಕ್ಟರ್ ಹೇಳಿದರು.

ഞരക്കം
groan (sound of grief)
ನರಳಾಟ
ಆಸ್ಪತ್ರೆಯಲ್ಲಿ ರೋಗಿಗಳ ನರಳಾಟ ಕೇಳಿಸಿತು.

ഞരങ്ങ്
groan
ನರಳು
ಒಂದು ಮಗು ನರಳುತ್ತಿದೆ.

ഞവര
species of paddy
ನವಣೆ
ನವಣೆ ಒಂದು ಜಾತಿಯ ಅಕ್ಕಿ.

ഞാറ്
young plant of paddy etc
ನಾಟಿ
ಕೃಷಿ ಕೆಲಸಗಾರರು ನಾಟಿ ಕೀಳುತ್ತಿದ್ದಾರೆ.

ഞാറ്റുവേല
certain periods of an year considered to be auspicious for cultivation
ನಾಟಿ ಸಮಯ
ನಾಟಿ ಸಮಯದಲ್ಲಿ ಕೃಷಿ ಆರಂಭಿಸಿದರು.


logo