logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ജന്മം
birth
ಜನ್ಮ
ಒಂದು ಜನ್ಮ ಹಾಳಾಯಿತು

ജന്മജന്മാന്തരം
succession of births
ಜನ್ಮ ಜನ್ಮಾಂತರ
ಜನ್ಮಜನ್ಮಾಂತರಗಳಿಂದ ಸಂಪಾದಿಸಿದ ಪುಣ್ಯ.

ജന്മതാരം
birth star
ಜನ್ಮ ನಕ್ಷತ್ರ
ರವಿ ಜನ್ಮ ನಕ್ಷತ್ರ ಅನುರಾಧ

ജനിപ്പിക്ക്
produce
ಜನ್ಮ ನೀಡು
ಪ್ರಯೋಗಾಲಯದಲ್ಲಿ ಜೀವಿಗಳಿಗೆ ಜನ್ಮ ನೀಡುಬಹುದೆಂದು ವಿಜ್ಞಾನ ದೃಢಪಡಿಸಿದೆ.

ജന്മസാഫല്യം
attainment of life
ಜನ್ಮ ಸಾರ್ಥಕತೆ
ಮಾಧವನ್ ಜನ್ಮಸಾರ್ಥಕತೆ ಪಡೆಯದೆ ಮರಣ ಹೊಂದಿದನು.

ജന്മാവകാശം
birth right
ಜನ್ಮ ಸಿದ್ಧಹಕ್ಕು
ಸ್ವಾತಂತ್ರ್ಯ ನನ್ನ ಜನ್ಮಸಿದ್ಧಹಕ್ಕು.

ജന്മദിനം
birth day
ಜನ್ಮದಿನ
ಅನಿಲ ನನ್ನ ಜನ್ಮದಿನದಂದು ಬಂದಿದ್ದನು.

ജന്മഭൂമി
native land
ಜನ್ಮಭೂಮಿ
ಭಾರತೀಯರು ಜನ್ಮಭೂಮಿಗಾಗಿ ಹೋರಾಡಿದರು.

ജന്മരാശി
sign of zodiac on which the moon stands at the time of birth
ಜನ್ಮರಾಶಿ
ಬಾಬುನ ಜನ್ಮರಾಶಿ ಸರಿಯಾಗಿಲ್ಲ.

ജന്മവാസന
instinct
ಜನ್ಮಸಿದ್ಧ
ಪ್ರಾಣಿಗಳಿಗೆ ಅವುಗಳ ಜನ್ಮಸಿದ್ಧ ಗುಣಕ್ಕೆ ಹೊಂದಿಕೊಂಡು ಮಾತ್ರವೇ ಜೀವಸಲು ಸಾಧ್ಯ.


logo