logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ജനസംഖ്യ
population
ಜನಸಂಖ್ಯೆ
ಭಾರತದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಾ ಇದೆ.

ജനക്കൂട്ടം
crowd
ಜನಸಂದಣಿ
ಜನಸಂದಣಿ ಆರಕ್ಷಕ ಠಾಣೆಗೆ ಮುತ್ತಿಗೆ ಹಾಕಿತು.

ജനസമൂഹം
crowd
ಜನಸಮೂಹ
ಜನಸಮೂಹ ಹೆಚ್ಚಿರುವ ಕಡೆ ಅವಳು ವಾಸಿಸುತ್ತಿಲ್ಲ.

ജനകീയ
democratic
ಜನಸಾಮಾನ್ಯರ ಸಾಹಿತ್ಯ
ಜನ ಸಾಮಾನ್ಯರ ಸಾಹಿತ್ಯ ಯಾವಾಗಲೂ ಸರಳವಾಗಿತ್ತು.

ജനഹിതം
popular will
ಜನಹಿತ
ಮಂತ್ರಿಗಳು ಜನಹಿತ ಕೇಳಿದರು.

ജനഹിതപരിശോധന
plebiscite
ಜನಹಿತ ಪರಿಶೋಧಕ
ರಾಜ್ಯದಲ್ಲಿ ಜನಹಿತ ಪರಿಶೋಧಕ ನಡೆದುಕೊಂಡು ಹೋದನು.

ജനാബ്
respectable person
ಜನಾಬ್
ಜನಾಬ್ ಮೊಹಮದ್ ಅಲಿ ಶಿಹಾಬ್ ತಂಗಳ್ ಭಾಷಣ ಮಾಡಿದರು.

ജനിക്ക്
be born
ಜನಿಸು
ರವಿ 1968ರಲ್ಲಿ ಜನಿಸಿದನು.

ജനോപകാരം
public benefit
ಜನೋಪಕಾರ
ಮುಖಂಡರು ಜನೋಪಕಾರ ಕಾರ್ಯ ಮಾಡುವುದಾಗಿ ಘೋಷಿಸಿದರು.

ജന്യം
product that which is produced
ಜನ್ಮ
ಬಹುಪಾಲು ಜನರ ಪ್ರಕಾರ ತಮಿಳಿನಿಂದಲೇ ಮಲೆಯಾಳಂ ಜನ್ನ ಪಡೆಯಿತು.


logo