logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ജനകീയവിപ്ലവം
people's revolution
ಜನಕ್ರಾಂತಿ
ಜನರು ಜನಕ್ರಾಂತಿಗೆ ಸಿದ್ಧರಾದರು.

ജനത
people
ಜನತೆ
ಜನತೆಯ ಅವಶ್ಯಕತೆಗೆ ತಕ್ಕ ಹಾಗೆ ಸರ್ಕಾರ ಏನು ಮಾಡಿಲ್ಲ.

ജനനം
birth
ಜನನ
ಗಾಂಧಿ ಪೋರಬಂದರಿನಲ್ಲಿ ಜನನ ಆದರು.

ജനനനിയന്ത്രണം
birth control
ಜನನ ನಿಯಂತ್ರಣ
ಜನನ ನಿಯಂತ್ರಣಕ್ಕೆ ಅನೇಕ ಉಪಾಯಗಳನ್ನು ಕೈಗೊಳ್ಳುತ್ತಿದ್ದಾರೆ..

ജനനനിരക്ക്
birth rate
ಜನನ ಪ್ರಮಾಣ
ಜನನ ಪ್ರಮಾಣಕಡಿಮೆಯಾದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತದೆ.

ജനനേന്ദ്രിയം
genital organ
ಜನನೇಂದ್ರಿಯ
ಗೋನೋರಿಯ ಜನನೇಂದ್ರಿಯಕ್ಕೆ ತಗಲುವ ರೋಗ.

ജനപദം
countryside
ಜನಪದ
ಮಂತ್ರಿಗಳು ಜನಪದರ ನಡುವಿನಿಂದ ನಡೆದರು.

ജനപ്രിയ
beloved of the people
ಜನಪ್ರಿಯ
ಜೋಷಿ ಜನಪ್ರಿಯ ಚಿತ್ರಮಂಡಳಿಯ ವರ್ತಕ.

ജനപ്രീതി
popularity
ಜನಪ್ರಿಯತೆ
ಶಶಿ ಜನಪ್ರಿಯತೆಗಾಗಿ ಒಂದು ನಾಟಕವನ್ನು ಬರೆದನು.

ജനുവരി
january
ಜನವರಿ
ಜನವರಿಯಿಂದ ಡಿಸೆಂಬರವರೆಗೆ ಒಂದು ವರ್ಷ.


logo