logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ജട്ടി
under garment
ಚಡ್ಡಿ
ಅವನು ಚಡ್ಡಿ ಮತ್ತು ಬನಿಯನ್ ಮಾತ್ರ ಧರಿಸಿದ್ದನು.

ജംഗമം
movable thing
ಚರಾಚರ
ಕೋರ್ಟು ಚರಾಚರ ವಸ್ತುಗಳನ್ನು ಕಂಡು ಹಿಡಿಯಿತು.

ജീര്‍ണ്ണവസ്ത്രം
worn out cloth
ಚಿಂದಿಬಟ್ಟೆ
ಕುಚೇಲ ಚಿಂದಿಬಟ್ಟೈ ಧರಿಸಿದನು.

ജന്തു
living creature
ಜಂತು
ಜೀವ ಜಂತುಗಳು ಸ್ವತಂತ್ರವಾಗಿ ವಿಹರಿಸುವ ಕಾಡುಗಳನ್ನು ಕಡಿದು ನಾಶ ಮಾಡಿದರು. .

ജാട
deceit
ಜಂಭ
ರಮೇಶನಿಗೆ ಜಂಭ ಇರಲಿಲ್ಲ.

ജഗദ്ഗുരു
preceptor of the universe
ಜಗದ್ಗುರು
ಜಗದ್ಗುರು ಶಂಕರಾಚಾರ್ಯರು ನಿರ್ವಾಣ ಹೊಂದಿದರು.

ജഗന്നാഥന്‍
lord of the universe
ಜಗನ್ನಾಥ
ಈಶ್ವರನು ಜಗನ್ನಾಥ ಆಗಿದ್ದಾನೆ.

ജഗന്നിയന്താവ്
god
ಜಗನ್ನಿಯಮಕ
ಜಗನ್ನಿಯಮಕನಿಗೆ ಪ್ರಾರ್ಥಿಸಿಕೊಂಡರು.

ജഗന്മോഹിനി
beautiful woman (woman who enchants the whole universe)
ಜಗನ್ಮೋಹಿನಿ
ರಾಧ ಜಗನ್ಮೋಹಿನಿ ಆಗಿದ್ದಳು.

ജഘനം
loins
ಜಘನ
ಕವಿ ಸುಂದರಿಯ ಜಘನೆಯನ್ನು ವರ್ಣಿಸಿದನು.


logo