logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ജാലകം
window
ಕಿಟಕಿ
ಆ ಕಿಟಕಿ ತೆರೆದಿಡಿ.

ജാക്കറ്റ്
jacket
ಕುಪ್ಪಸ
ರಾಧೆ ಕುಪ್ಪಸ ಧರಿಸಿದಳು.

ജോലി
work
ಕೆಲಸ
ನಾನು ನನ್ನ ಕೆಲಸ ಮಾಡುತ್ತೇನೆ.

ജോലിത്തിരക്ക്
pressure of work
ಕೆಲಸದ ಒತ್ತಡ
ಕೆಲಸದ ಒತ್ತಡದಿಂದಾಗಿ ನಾನು ನಿಮ್ಮನ್ನು ಭೇಟಿಯಾಗಲು ಆಗಲಿಲ್ಲ.

ജയില്‍പ്പുള്ളി
prisoner
ಕೈದಿ
ಕೈದಿಗಳು ತೋಟ ನಿರ್ಮಾಣ ಮಾಡುತ್ತಿದ್ದಾರೆ.

ജീര്‍ണ്ണമാക്
putrefy
ಕೊಳೆಯು
ಸಸ್ಯಗಳು ಕೊಳೆಯುತ್ತಾ ನಾಶವಾಗಿ ಮಣ್ಣನ್ನು ಸೇರುತ್ತವೆ.

ജാതിവഴക്ക്
quarrel between caste tribes etc
ಕೋಮುಗಲಭೆ
ಮುಖಂಡ ಕೋಮುಗಲಭೆಯನ್ನು ನಿಲ್ಲಿಸಲು ಮನವಿ ಮಾಡಿದನು.

ജ്യോതിശാസ്ത്രം
astrology
ಖಗೋಳಶಾಸ್ತ್ರ
ಆರ್ಯಭಟನಿಗೆ ಖಗೋಳಶಾಸ್ತ್ರದಲ್ಲಿ ಮಹಾಜ್ಞಾನವಿತ್ತು.

ജഗജ്ജില്ലി
universal victor
ಗಯ್ಯಾಳಿ
ಉಮ ಗಯ್ಯಾಳಿ.

ജിതന്‍
one who has conquered
ಗೆದ್ದವನು(ಜಿತ)
ಇಂದ್ರಿಯಗಳನ್ನು ಗೆದ್ದವನು ಜಿತೇಂದ್ರಿಯ.


logo