logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ജിലേബി
jilebi
ಜಿಲೇಬಿ
ರಾಮನಿಗೆ ಜಿಲೇಬಿ ತುಂಬ ಇಷ್ಟವಾಗಿತ್ತು.

ജില്ല
district
ಜಿಲ್ಲೆ
ಕೇರಳದಲ್ಲಿ ಹದಿನಾಲ್ಕು ಜಿಲ್ಲೆಗಳಿವೆ.

ജിഹ്വ
tongue
ಜಿಹ್ವೆ
ಜಿಹ್ವೆಯ ಸಹಾಯದಿಂದ ರುಚಿ ಬೇಧ ತಿಳಿಯಲು ಸಾಧ್ಯವಾಗುತ್ತದೆ.

ജീരകം
cumin seed
ಜೀರಿಗೆ
ಅಮ್ಮ ಜೀರಿಗೆ ಪುಡಿ ಮಾಡುತ್ತಿದ್ದಾಳೆ.

ജീര്‍ണ്ണ
decayed
ಜೀರ್ಣ
ಅವರ ಸಂಸ್ಕೃತಿ ಜೀರ್ಣಗೊಂಡದ್ದು

ജീര്‍‍ണ്ണോദ്ധാരണം
renovation
ಜೀರ್ಣೋದ್ಧಾರ
ಶಂಕರಾರ್ಚಾಯರು ಪುಣ್ಯ ಕ್ಷೇತ್ರಗಳ ಜೀರ್ಣೋದ್ಧಾರ ನಡೆಸಿದರು.

ജീവശ്ശവം
being still as dead
ಜೀವಂತ ಶವ
ರಾಧ ಜೀವಂತ ಶವದಂತೆ ಆ ಘಟನೆಯನ್ನು ನೋಡಿದಳು.

ജീവിപ്പിക്ക്
bring to life
ಜೀವಂತಗೊಳಿಸು
ಸತ್ತ ಮನುಷ್ಯನನ್ನು ಜೀವಂತಗೊಳಿಸುವುದು ಸಾಧ್ಯವಿಲ್ಲಾ.

ജീവല്‍‍ഭാഷ
live language
ಜೀವಂತಭಾಷೆ
ಹಿಂದಿ ಒಂದು ಜೀವಂತಭಾಷೆ.

ജീവജാലം
living beings
ಜೀವಜಂತು
ಭೂಮಿಯ ಮೇಲೆ ಅನೇಕ ಜೀವಜಂತುಗಳಿವೆ.


logo