logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ജാഗ്രത്ത്
vigilant
ಜಾಗ್ರತವಾದ
ಜಾಗ್ರತವಾದ ಮನಸ್ಸಿನಿಂದ ಅವಳು ಕುಳಿತಿದ್ದಳು.

ജാഗ്രത
watchfulness
ಜಾಗ್ರತೆ
ಪೋಲಿಸರು ಸಾಕಷ್ಟು ಜಾಗ್ರತೆ ವಹಿಸಿದ್ದರು.

ജാതിപത്രി
red leaf covering of the fruit of nutmeg
ಜಾಜಿಪತ್ರೆ
ಜಾಜಿಪತ್ರೆಯಲ್ಲಿ ಔಷಧೀಯ ಗುಣಗಳಿವೆ.

ജഡന്‍
idiot
ಜಾಡ್ಯ
ರವಿ ಜಾಡ್ಯ ಹಿಡಿದವನಾಗಿದ್ದಾನೆಂದರು.

ജാതകം
horoscope
ಜಾತಕ
ರವಿಗೆ ಜಾತಕದ ಬಗ್ಗೆ ನಂಬಿಕೆ ಇಲ್ಲ.

ജാതകപ്പൊരുത്തം
matching of the horoscope between the would be
ಜಾತಕ ನೋಡುವುದು
ಜೋತಿಷಿ ಆ ಹುಡುಗ ಮತ್ತು ಹುಡುಗಿಯ ಜಾತಕ ನೋಡುವುದು ಮಾಡಿದರು.

ജാതി
caste
ಜಾತಿ
ಮನುಷ್ಯನಿಗೆ ಜಾತಿ ಬೇಡ ಧರ್ಮ ಬೇಡ.

ജാതിവൈരം
hatred or rivalary between castes
ಜಾತಿ ದ್ವೇಷ
ಜಾತಿ ದ್ವೇಷದ ಒಂದು ಅವಧಿಯಾಗಿತ್ತು 19ನೇ ಶತಮಾನ .

ജാത്യാചാരം
customs or observances of a caste or community
ಜಾತಿ ಸಂಪ್ರದಾಯ
ನಂಬೂದರಿಯು ಜಾತಿ ಸಂಪ್ರದಾಯಗಳನ್ನು ಅನುಷ್ಠಾನಗೊಳಿಸಿದನು.

ജാതിഭ്രഷ്ട്
expulsion from caste
ಜಾತಿಭ್ರಷ್ಟ
ಸಿದ್ದಾರ್ಥನು ಜಾತಿಭ್ರಷ್ಟನೆಂದು ಘೋಷಿಸಿದರು.


logo