logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചുരുങ്ങിയ
brief
ಕಡಿಮೆ
ಕಡಿಮೆ ಸಮಯದಲ್ಲಿ ಅವನು ತುಂಬಾ ಕಲಿತನು.

ചെപ്പടിവിദ്യ
jugglery
ಕಣ್ಕಟ್ಟು
ರಾಮನಿಗೆ ಕೆಲವು ಕಣ್ಕಟ್ಟು ವಿದ್ಯೆಗಳು ಗೊತ್ತು.

ചാമ്പല്‍
closing of the eyes lightly
ಕಣ್ಣು ಪಿಳುಕಿಸು
ರಾಧ ಕಣ್ಣು ಪಿಳುಕಿಸುವುದು ಚೆನ್ನಾಗಿತ್ತು.

ചിമ്മ്
wink
ಕಣ್ಣು ಮಿಟುಕಿಸು
ರಾಧ ಕಣ್ಣು ಮಿಟುಕಿಸುತ್ತಾಳೆ.

ചുട്ടി
colour decoration on the face of the kathakali artist
ಕಥಕ್ಕಳಿ ನೃತ್ಯದ ಮುಖ ಅಲಂಕಾರ
ಕಥಕ್ಕಳಿ ಕಲಾವಿದನ ಮುಖದಲ್ಲಿ ಚುಟ್ಟಿ ಇಟ್ಟರು.

ചെവിക്കുറ്റി
temple of the ear
ಕಪಾಳ
ಅವನ ಕಪಾಳಕ್ಕೆ ಪೆಟ್ಟು ಬಿತ್ತು ಅಂದರು.

ചെന്താമരാക്ഷന്‍
Lord Krishnan
ಕಮಲನಯನ
ಕಮಲನಯನ ಎಂಬ ಹೆಸರು ಕೃಷ್ಣನಿಗೆ ಇದೆ.

ചാലിക്ക്
mix ingredients in fluids
ಕರಗಿಸು
ನಾನು ಮಾತ್ರೆಯನ್ನು ನೀರಿನಲ್ಲಿ ಕರಗಿಸಿದೆ.

ചിരട്ട
coconut shell
ಕರಟ
ತೆಂಗಿನ ಕರಟ ಉಪಯೋಗಿಸಿ ಅನೇಕ ಕರಕುಶಲ ವಸ್ತಗಳನ್ನು ಸಿದ್ಧಪಡಿಸಬಹುದು.

ചെന്നിനായകം
aloes
ಕರಬಾಳಾ
ಕರಬಾಳಾ ತುಂಬಾ ಕಹಿ ವಸ್ತು ಆಗಿದೆ.


logo