logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചാവടി
out house
ಹೊರಮನೆ
ಅವನು ಹೊರಮನೆಯಲ್ಲಿ ಅಡ್ಡಾಗಿದ್ದನು.

ചുമത്ത്
impose
ಹೊರಿಸು
ಕೆಲವು ಹೊಸ ಶುಲ್ಕಗಳನ್ನು ಸರ್ಕಾರ ಜನರ ಮೇಲೆ ಹೊರಿಸಿತು.

ചുമപ്പിക്ക്
make somebody to carry
ಹೊರು
ರಾಧ ಎಲ್ಲ ಸಾಮಾನುಗಳನ್ನು ಉಣ್ಣಿಯ ಮೇಲೆ ಹೊರಸಿದಳು.

ചുമട്
burden
ಹೊರೆ
ಅವನ ಜೀವನ ಒಂದು ಹೊರೆ ಎಂದು ಅಂದುಕೊಳ್ಳಲಿಲ್ಲ.

ചെല്ല്
go
ಹೋಗು
ರಾಮ ಮನೆಗೆ ಹೋಗುತ್ತಾನೆ.


logo