logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചാക്രികമായ
circular
ಋತುಚಕ್ರ
ಕಾಲಗಳ ಪುನರುತ್ತಾನ ಋತುಚಕ್ರಗಳಿಂದ ತಿಳಿಯುತ್ತಿದೆ.

ചെറുത്തുനില്ക്ക്
defend
ಎದುರಿಸು
ಅವನು ಎಲ್ಲವನ್ನು ಎದುರಿಸಲು ಸಿದ್ಧನಾಗಿ ನಿಂತನು.

ചങ്ക്
chest
ಎದೆ
ನಾನು ಅವನ ಎದೆ ಹಿಡಿದೆ.

ചള്ള്
unripe
ಎಳೆಯ
ಆ ತೆಂಗಿನ ಕಾಯಿ ಎಳೆಯದಾಗಿತ್ತು.

ചട്ടംകെട്ട്
arrange
ಏರ್ಪಾಡು ಮಾಡು
ಒಬ್ಬರು ರವಿಯನ್ನು ಹಿಡಿದು ತರಲು ಏರ್ಪಾಡು ಮಾಡಿದರು.

ചവര്‍ക്ക്
have an acrid taste
ಒಗರು
ಅಮ್ಮ ಮಾಡಿದ ತಿಂಡಿಗೆ ಒಗರು ರುಚಿ ಇದೆ.

ചുവ
unpleasant taste
ಒಗರು
ಆ ಕಾಫಿ ಒಗರು ರುಚಿ ಹೊಂದಿತ್ತು.

ചുവയ്ക്ക്
have a disagreeable taste
ಒಗರು
ಆ ತಿಂಡಿಗೆ ಒಗರಾದ ರುಚಿ ಇದೆ..

ചിതറ്
scatter
ಒಡೆ
ಕಿಟಿಕಿ ಒಡೆಯುತ್ತಿದೆ.

ചിറ
bund constructed to obstruct water
ಒಡ್ಡು
ಅಪ್ಪ ತೋಡಿಗೆ ಒಡ್ಡು ಕಟ್ಟಿದರು.


logo