logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചീട്ടുകളി
playing cards
ಇಸ್ಪೀಟು
ರಾಜನಿಗೆ ಇಸ್ಪೀಟು ಆಡಲು ಗೊತ್ತು.

ചരിയ്
slope
ಇಳಿಜಾರಾಗು
ಗೋಪುರ ಒಂದು ಭಾಗಕ್ಕೆ ಇಳಿಜಾರಾಗಿದೆ.

ചരിഞ്ഞ
slanting
ಇಳಿಜಾರಾದ
ಇದು ಇಳಿಜಾರಾದ ಒಂದು ಪ್ರದೇಶವಾಗಿದೆ.

ചെങ്കുത്ത്
ascent or descent
ಇಳಿಜಾರು
ವಾಹನ ಇಳಿಜಾರಿನಲ್ಲಿ ಚಲಿಸುತ್ತಿದೆ.

ചരിവ്
slope
ಇಳಿಮುಖ
ಗೋಪುರ ಪೂರ್ವದ ಕಡೆ ಇಳಿಮುಖವಾಗಿದೆ.

ചില്ലീട്
off-season of coconut
ಇಳುವರಿ ಕಡಿಮೆ
ಋತುವೇಳೆ ಅಲ್ಲದ ಕಾರಣ ಈ ಬಾರಿ ತೆಂಗಿನ ಇಳುವರಿ ಕಡಿಮೆ.

ചാട്ട്
throw darts
ಈಟಿ ಎಸೆ
ಮಧು ತಿಮಿಂಗಿಲಗೆ ಈಟಿ ಎಸೆಯುತ್ತಾನೆ.

ചുറ്റ്
wrapping saree
ಉಡು
ಸೀರೆ ಉಡುವುದು ಸರಿಯಾಗಿಲ್ಲ.

ചുരുങ്ങ്
compress
ಉಡುಗು
ಬಾಬುವಿನ ಅಂಗಿ ಉಡುಗಿ ಹೋಗಿದೆ.

ചോറ്റുപാത്രം
tiffin carrier used for bringing rice
ಊಟದಡಬ್ಬಿ
ಅನಿಲ ಊಟವನ್ನು ಊಟದ ಡಬ್ಬಿಯಲ್ಲಿ ತೆಗೆದುಕೊಂಡು ಬರುತ್ತಿದ್ದಾನೆ.


logo