logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചുണ്ടയ്ക്ക
small variety of solamion (salanami pubeseens)
ಗುಳ್ಳು ಬದನೆ
ಗುಳ್ಳುಬದನೆಗೆ 25 ಪೈಸೆ ಹೊರುವುದಕ್ಕೆ 75 ಪೈಸೆ.

ചേക്കേറ്
birds flock and seek shelter in the evening
ಗೂಡಿಗೆ ಮರಳು
ಸಂಜೆ ಹೊತ್ತು ಹಕ್ಕಿಗಳು ಗೂಡಿಗೆ ಮರಳುತ್ತವೆ.

ചാരന്‍
spy
ಗೂಢಚಾರ
ಪೋಲಿಸರು ವಿದೇಶಿ ಗೂಢಚಾರನನ್ನು ಹಿಡಿದರು.

ചിലങ്ക
anklet with bells
ಗೆಜ್ಜೆ
ನರ್ತಕಿ ಕಾಲಿಗೆ ಗೆಜ್ಜೆ ಕಟ್ಟಿದಳು.

ചിലമ്പ്
foot anklet with pebbles or bells
ಗೆಜ್ಜೆ
ಕೋವಲನ್ ಗೆಜ್ಜೆ ಮಾರಲು ಹೋದನು.

ചക്കരക്കിഴങ്ങ്
sweet potato
ಗೆಣಸು
ನನಗೆ ಗೆಣಸು ಎಂದರೆ ಇಷ್ಟ ಇಲ್ಲ.

ചീനിക്കിഴങ്ങ്
sweet potato
ಗೆಣಸು
ನಾನು ಗೆಣಸು ತಿನ್ನುವುದಿಲ್ಲ.

ചിതല്‍
white ant
ಗೆದ್ದಲು
ಕಪಾಟಿನಲ್ಲಿರುವ ನನ್ನ ಪುಸ್ತಕಗಳಿಗೆ ಗೆದ್ದಲು ಹಿಡಿಯುತ್ತಾ ಇದೆ.

ചങ്ങാത്തം
companionship
ಗೆಳೆತನ
ಶಶಿ ರವಿಯ ಗೆಳೆತನ ಬಿಟ್ಟನು.

ചാണ്‍
span between the middle finger tip and thumb
ಗೇಣು
ರವಿ ಒಂದು ಗೇಣು ಬಟ್ಟೆ ಕತ್ತರಿಸಿದನು.


logo