logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഗുരു
teacher
ಗುರು
ಗುರು ಶಿಷ್ಯನಿಗೆ ಉಪದೇಶಿಸಿದನು.

ഗുരുകുലം
abode of guru
ಗುರುಕುಲ
ರವಿ ಗುರುಕುಲದಲ್ಲಿ ಅಭ್ಯಾಸಿಸಿದನು.

ഗുരുകുലവിദ്യാഭ്യാസം
ancient mode of education in which pupils stayed with guru throughout their education
ಗುರುಕುಲ ಶಿಕ್ಷಣ
ಗುರುಕುಲ ಶಿಕ್ಷಣವು ಹಳೆಯ ಶಿಕ್ಷಣ ಪದ್ಧತಿ ಆಗಿದೆ.

ഗുരുജനം
preceptor
ಗುರುಜನ
ರವಿ ಗುರುಜನರಿಗೆ ಗೌರವವನ್ನು ಕೊಡುತ್ತಿದ್ದನು.

ഗുരുദക്ഷിണ
offering made by pupil to the Guru
ಗುರುದಕ್ಷಿಣೆ
ದ್ರೋಣ ಏಕಲವ್ಯನಿಗೆ ಗುರುದಕ್ಷಿಣೆ ಕೇಳಿದ.

ഗുരുപത്നി
wife of Guru
ಗುರುಪತ್ನಿ
ಗುರುಪತ್ನಿ ತಾಯಿಗೆ ಸಮಾನವಿದ್ದಂತೆ.

ഗുരുരത്നം
precious stone called Topaz
ಗುರುರತ್ನ
ರವಿ ಗುರುರತ್ನವನ್ನು ಕಂಡನು.

ഗുരുനാഥന്‍
teacher
ಗುರುವರ್ಯ
ಗುರುವರ್ಯರು ಶಿಷ್ಯನಿಗೆ ಉಪದೇಶ ಮಾಡಿದರು.

ഗുരുഭൂതന്‍
preceptor
ಗುರುಶ್ರೇಷ್ಠ
ಗುರುಶ್ರೇಷ್ಠರಾದ ದ್ರೋಣರು ಅರ್ಜುನನ್ನು ತಡೆದರು.

ഗുഹ
cave
ಗುಹೆ
ಹಿಂದಿನ ಕಾಲದಲ್ಲಿ ಆದಿಮಾನವ ಗುಹೆಯಲ್ಲಿ ಜೀವಿಸುತ್ತಿದ್ದನು.


logo